ಬಿಎಂಟಿಸಿಯ ಎಸಿ ಬಸ್‍ನಲ್ಲಿ ಸೊಳ್ಳೆ ಕಾಟ? ಪ್ರಯಾಣಿಕನ ಟ್ವೀಟ್‍ ವೈರಲ್!

ಬೆಂಗಳೂರು: ಎಸಿ ಬಸ್‍ನಲ್ಲಿ ಹೊರಗಿನ ಗಾಳಿ ಒಳ ಬಂದರೂ ಅದು ನಿಯಂತ್ರಿತವಾಗಿರುತ್ತದೆ. ನೇರವಾಗಿ ಕಿಟಕಿ ತೆಗೆಯುವ ಆಯ್ಕೆ ಸಾಧಾರಣವಾಗಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಒಳಗೆ ಸೊಳ್ಳೆಗಳಿದ್ದರೆ ಹೇಗೆನಿಸಬಹುದು? ಇದನ್ನೂ ಓದಿ: ಸೊಳ್ಳೆ ಕಡಿತದಿಂದ ರಕ್ಷಣೆ ಹೊಂದಿ ಅರಿವು ಕಾರ್ಯಾಗಾರದಲ್ಲಿ ಡಾ. ಕೆ. ಶಶಿಧರ್ ಸಲಹೆ ಅಂತಹದೇ ಪ್ರಕರಣ ಬೆಂಗಳೂರಿನ ಬಿಎಂಟಿಸಿ ಬಸ್‍ನಲ್ಲಿ ನಡೆದಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ @SocialCop ಎನ್ನುವ ಟ್ವಿಟರ್‍ ಖಾತೆಯಿಂದ ಟಿಕೆಟ್‍ನ ಫೋಟೊ ಸಮೇತ “ಸೊಳ್ಳೆಗಳಿಂದ ಮುಕ್ತಿ ಕೊಡಿಸಿ” ಎಂದು BMTCಗೆ ಟ್ಯಾಗ್ ಮಾಡಿ … Continue reading ಬಿಎಂಟಿಸಿಯ ಎಸಿ ಬಸ್‍ನಲ್ಲಿ ಸೊಳ್ಳೆ ಕಾಟ? ಪ್ರಯಾಣಿಕನ ಟ್ವೀಟ್‍ ವೈರಲ್!