ಬ್ಯಾಂಕ್‍ ದರೋಡೆಗೆಂದು ತೆರಳಿದ ಕಳ್ಳ ಪೊಲೀಸರು ಬರುವವರೆಗೂ ಕಾಯುತ್ತಿದ್ದ! ಯಾಕೆ?

ಫ್ಲೋರಿಡಾ: ವಿಚಿತ್ರ ಘಟನೆಯೊಂದರಲ್ಲಿ, ಬ್ಯಾಂಕ್‍ ದರೋಡೆಗೆಂದು ತೆರಳಿದ್ದ ಕಳ್ಳ, ತನಗೆ ಅರಿವೇ ಇಲ್ಲದಂತೆ ಪೊಲೀಸರು ಬರುವವರೆಗೂ ಕಾಯುತ್ತಿದ್ದ! ಈ ದರೋಡೆಕೋರನನ್ನು ಜೇಮ್ಸ್ ಟಿಮತಿ ಕೆಲ್ಲಿ ಎಂದು ಗುರುತಿಸಲಾಗಿದೆ ಅಂದ ಹಾಗೆ ಈ ಕಳ್ಳತನ ನಡೆಯದಂತೆ ತಡೆದದ್ದು ಓರ್ವ ಮಹಿಳಾ ಉದ್ಯೋಗಿ. ಆಕೆಯೇ ಈ ಕಳ್ಳನನ್ನು ಕಾಯುವಂತೆ ಮಾಡಿದ್ದು! ಈ ಮೂಲಕ ಬ್ಯಾಂಕ್‍ ದರೋಡೆ ತಡೆದ ಆ ಮಹಿಳಾ ಉದ್ಯೋಗಿಯ ಬುದ್ಧಿವಂತಿಕೆಗೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಬ್ಯಾಂಕ್ ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಹೊಡೆದಾಡಿ ಬ್ಯಾಂಕ್ ದರೋಡೆ … Continue reading ಬ್ಯಾಂಕ್‍ ದರೋಡೆಗೆಂದು ತೆರಳಿದ ಕಳ್ಳ ಪೊಲೀಸರು ಬರುವವರೆಗೂ ಕಾಯುತ್ತಿದ್ದ! ಯಾಕೆ?