ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

ನವದೆಹಲಿ: ಗಂಡು ಹೆಣ್ಣಾಗಿ, ಹೆಣ್ಣು ಗಂಡಾಗಿ ಪರಿವರ್ತನೆ ಮಾಡಿಸಿಕೊಂಡ ಪ್ರಕರಣಗಳು ಸಾಕಷ್ಟು ನಡೆದಿವೆ. ಆದರೆ ಇಲ್ಲೊಂದು ಪರಿವರ್ತನೆ ಮಾತ್ರ ಅತ್ಯಪರೂಪ. ಏಕೆಂದರೆ ಜಪಾನಿನ ಈ ವ್ಯಕ್ತಿ ತನ್ನನ್ನು ನಾಯಿಗೆ ರೂಪಾಂತರ ಮಾಡಿಸಿಕೊಂಡಿದ್ದಾನೆ. ಟಿವಿ ಕಮರ್ಷಿಯಲ್ಸ್​ ಮತ್ತು ಸಿನಿಮಾಗಳಿಗೆ ಕಾಸ್ಟ್ಯೂಮ್ಸ್​ ತಯಾರಿಸುವ ಜಪಾನಿನ ಜೆಪೆಟ್ ಎಂಬ ಜಪಾನಿ ಈ ವ್ಯಕ್ತಿಯ ಹೈಪರ್ ರಿಯಾಲಿಸ್ಟಿಕ್ ಎನಿಸುವಂತೆ ನಾಯಿಯ ಸ್ವರೂಪ ನೀಡಿದೆ. ಫಿಗರೈನ್ಸ್​, ಬಾಡಿ ಸೂಟ್ಸ್​ ಮತ್ತು 3ಡಿ ಮಾಡೆಲ್ಸ್​ ತಯಾರಿಸುವ ಈ ಕಂಪನಿ ಇದಕ್ಕಾಗಿ 40 ದಿನಗಳನ್ನು ತೆಗೆದುಕೊಂಡಿದೆ. ಇದನ್ನೂ … Continue reading ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!