24 ದಿನಗಳ ಕಾಲ ಸಮುದ್ರದಲ್ಲಿ ದಾರಿ ತಪ್ಪಿದ್ದ ವ್ಯಕ್ತಿ, ಟೊಮ್ಯಾಟೊ ಸಾಸ್​ ಹಾಗೂ ಬೆಳ್ಳುಳ್ಳಿ ಪುಡಿ ತಿಂದು ಬದುಕುಳಿದ!

ನವದೆಹಲಿ: ಕೆರಿಬಿಯನ್ ಸಮುದ್ರದಲ್ಲಿ 24 ದಿನಗಳ ಕಾಲ ದಾರಿ ತಪ್ಪಿದ್ದ ವ್ಯಕ್ತಿಯೊಬ್ಬರು ಕೇವಲ ಟೊಮ್ಯಾಟೊ ಸಾಸ್​ ಹಾಗೂ ಬೆಳ್ಳುಳ್ಳಿ ಪುಡಿ ತಿನ್ನುವ ಮೂಲಕ ಬದುಕುಳಿದಿದ್ದಾರೆ. ಎಲ್ವಿಸ್ ಫ್ರಾಂಕೋಯಿಸ್(47) ಎನ್ನುವ ವ್ಯಕ್ತಿ ಕೊಲಂಬಿಯಾದ ಪೋರ್ಟೊ ಬೊಲಿವರ್‌ನಿಂದ ವಾಯುವ್ಯ ದಿಕ್ಕಿಗೆ 120 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಪತ್ತೆಯಾಗಿದ್ದಾರೆ. ವಿಮಾನವೊಂದು ಹಾಯಿದೋಣಿ ಒಂದರಲ್ಲಿ HELP ಎಂಬ ಪದವನ್ನು ಕೆತ್ತಲಾಗಿದೆ ಎಂದು ಕೊಲಂಬಿಯಾದ ನೌಕಾಪಡೆ ಗುರುವಾರ ತಿಳಿಸಿದೆ. ಈ ಮಾಹಿತಿ ಆಧರಿಸಿ ಫ್ರಾಂಕೋಯಿಸ್​ ಅವರನ್ನು ರಕ್ಷಿಸಲಾಗಿದೆ. ‘ನನ್ನಲ್ಲಿ ಆಹಾರ ಇರಲಿಲ್ಲ. ದೋಣಿಯಲ್ಲಿದ್ದ ಕೆಚಪ್ … Continue reading 24 ದಿನಗಳ ಕಾಲ ಸಮುದ್ರದಲ್ಲಿ ದಾರಿ ತಪ್ಪಿದ್ದ ವ್ಯಕ್ತಿ, ಟೊಮ್ಯಾಟೊ ಸಾಸ್​ ಹಾಗೂ ಬೆಳ್ಳುಳ್ಳಿ ಪುಡಿ ತಿಂದು ಬದುಕುಳಿದ!