ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್​ಗೆ ಹೋದ ಉದ್ಯಮಿ!

ಬೆಂಗಳೂರು: ಕೆಲವರಿಗೆ ಒಂದೊಂದು ಗೀಳು ಇರುತ್ತದೆ. ಅವುಗಳಲ್ಲಿ ಕೆಲವು ಅಂಥ ಅಪಾಯಕಾರಿ ಆಗಿರುವುದಿಲ್ಲ. ಆದರೆ ಕೆಲವು ಸ್ವಲ್ಪ ಎಡವಟ್ಟಾದರೂ ಅಪಾಯಕ್ಕೆ ತಳ್ಳಿಬಿಡುತ್ತವೆ. ಅಂಥದ್ದೇ ಒಂದು ಗೀಳಿನಿಂದ ಬಿಡಿಸುವಂತೆ ಉದ್ಯಮಿಯೊಬ್ಬರು ನಿಮ್ಹಾನ್ಸ್​ಗೆ ಹೋಗಿ ಮನವಿ ಮಾಡಿಕೊಂಡ ಪ್ರಸಂಗ ನಡೆದಿದೆ. ಇದನ್ನೂ ಓದಿ: ಮಧು ಮಾತ್ರವಲ್ಲ ಬೇಳೂರು ಪರವೂ ಶಿವರಾಜಕುಮಾರ್ ಚುನಾವಣಾ ಪ್ರಚಾರ 39 ವರ್ಷದ ಉದ್ಯಮಿಯೊಬ್ಬರು ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂಪಾಯಿ ಕಳೆದುಕೊಂಡ ಬಳಿಕ ನಿಮ್ಹಾನ್ಸ್​ಗೆ ಹೋಗಿದ್ದಾರೆ. ಮಾತ್ರವಲ್ಲ, ತಮ್ಮನ್ನು ಷೇರು ಮಾರುಕಟ್ಟೆ ಗೀಳಿನಿಂದ ಮುಕ್ತಗೊಳಿಸುವಂತೆ ಕೋರಿಕೊಂಡಿದ್ದಾರೆ. ನಿಮ್ಹಾನ್ಸ್​ನ … Continue reading ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್​ಗೆ ಹೋದ ಉದ್ಯಮಿ!