ಮಗನಿಗಾಗಿ ಎರಡೇ ತಿಂಗಳಲ್ಲಿ ಹತ್ತು ಕೆ.ಜಿ. ತೂಕ ಕಳೆದುಕೊಂಡ ತಂದೆ; ಕಾರಣವಿದು…

ನವದೆಹಲಿ: ಕೆಲವರು ತೂಕ ಕಳೆದುಕೊಳ್ಳಲಿಕ್ಕೆ ಫಿಟ್​ನೆಸ್​​, ಅಂಗಸೌಷ್ಠವ ಮುಂತಾದ ಕಾರಣಗಳಿರುತ್ತವೆ. ಅದಕ್ಕಾಗಿ ಅವರು ಕಸರತ್ತು ನಡೆಸಿ ತೂಕವನ್ನು ಇಳಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ತಂದೆ ತನ್ನ ಪುತ್ರನಿಗಾಗಿ ಬರೋಬ್ಬರಿ ಹತ್ತು ಕೆ.ಜಿ. ತೂಕ ಕಳೆದುಕೊಂಡಿದ್ದಾನೆ. ಅದೂ ಬರೀ ಎರಡೇ ತಿಂಗಳಲ್ಲಿ. ಮುಂಬೈನ ವಿಖ್ರೋಲಿಯಲ್ಲಿನ ಮಧ್ಯಮವರ್ಗದ ಕುಟುಂಬದ ವ್ಯಕ್ತಿ ಯೋಗೇಶ್​ ಎಂಬಾತ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ತನ್ನ ಮಗನ ಯಕೃತ್ತು ಕಸಿಗಾಗಿ ಈ ತೂಕವನ್ನು ಕಳೆದುಕೊಂಡಿದ್ದಾನೆ. ಈತನ ಪುತ್ರ ನಿಭಿಷ್ ಪ್ರೊಗ್ರೆಸಿವ್ ಫೆಮಿಲಿಯಲ್ ಇಂಟ್ರಾಹೆಪ್ಟಿಕ್ ಕೊಲೆಸ್ಟಾಸಿಸ್ (ಪಿಎಫ್ಐಸಿ-2) ಎಂಬ ಕಾಯಿಲೆ … Continue reading ಮಗನಿಗಾಗಿ ಎರಡೇ ತಿಂಗಳಲ್ಲಿ ಹತ್ತು ಕೆ.ಜಿ. ತೂಕ ಕಳೆದುಕೊಂಡ ತಂದೆ; ಕಾರಣವಿದು…