ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಸಾಲ ಪಡೆದು ಕೋಟಿ ಕೋಟಿ ವಂಚನೆ!

ಬೆಂಗಳೂರು: ಇಲ್ಲೊಬ್ಬ ಭೂಪ, ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಸಂತ್ರಸ್ತರಿಂದಲೇ ಸಾಲ ಪಡೆದು ಕೋಟಿ ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಆಂಧ್ರ ಮೂಲದ ಶ್ರೀನಿವಾಸುಲು ಎಂಬಾತ ಈ ಪ್ರಕರಣದ ಪ್ರಮುಖ ಆರೋಪಿ. ಈತ GEEK LEARN ಎಂಬ ಕೋಚಿಂಗ್ ಸಂಸ್ಥೆ ಕಟ್ಟಿ ಡಾಟಾ ಸೈನ್ಸ್ ಕೋರ್ಸ್ ಮಾಡಿಸುವ ನೆಪದಲ್ಲಿ ಮೋಸ ಮಾಡಿದ್ದಾನೆ. ಈತ ಪ್ರಮುಖವಾಗಿ 20 ರಿಂದ 25 ವಯಸ್ಸಿನ ಯುವಕ-ಯುವತಿಯರನ್ನು ಟಾರ್ಗೆಟ್​ ಮಾಡಿ ವಂಚಿಸಿದ್ದಾನೆ. ಇದನ್ನೂ ಓದಿ: ಇನ್​​ಸ್ಟಾಗ್ರಾಂ ಮೂಲಕ ಭಾರತೀಯ ಮಹಿಳೆಗೆ … Continue reading ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಸಾಲ ಪಡೆದು ಕೋಟಿ ಕೋಟಿ ವಂಚನೆ!