ರಸ್ತೆಯಲ್ಲಿ ಕುಲ್ಫಿ ಮಾರುತ್ತಿರುವ ಟ್ರಂಪ್..! ವೈರಲ್ ಆಯ್ತು ವಿಡಿಯೋ

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ರಸ್ತೆಯಲ್ಲಿ ಕುಲ್ಫಿ ಮಾರಾಟ ಮಾಡೋದಾ…? ಏನಿದು ವಿಚಿತ್ರ ಎಂದು ಆಶ್ಚರ್ಯಪಡುತ್ತಿದ್ದೀರಾ..? ಪಾಕಿಸ್ತಾನದಲ್ಲಿ ಟ್ರಂಪ್‌ನಂತೆ ಕಾಣುವ ವ್ಯಕ್ತಿಯೊಬ್ಬರಿದ್ದಾರೆ! ಪಾಕಿಸ್ತಾನ ಪಂಜಾಬ್‌ನ ಸಾಹಿವಾಲ್ ಜಿಲ್ಲೆಯ ವ್ಯಕ್ತಿಯೊಬ್ಬರು ಡೊನಾಲ್ಡ್ ಟ್ರಂಪ್ ಮುಖದ ಹೋಲಿಕೆಯನ್ನು ಹೊಂದಿದ್ದಾರೆ. ಸ್ಥಳೀಯರು ಅವರನ್ನು ‘ಚಾಚಾ ಬಗ್ಗ’ ಎಂದು ಕರೆಯುತ್ತಾರೆ. ಅವರು ಗಾಯಕನಂತೆ ಹಾಡಿದಾಗ ಎಲ್ಲರೂ ಅವರ ಧ್ವನಿ ಕೇಳಿ ತಲೆದೂಗುತ್ತಾರೆ. ‘ಕುಲ್ಫಿ ಮಾರಲು ಬೀದಿಗೆ ಬಂದಿದ್ದೇನೆ…’ ಎಂದು ಚಾಚಾ ತನ್ನ ಹಾಡುಗಳ ಮೂಲಕ ಎಲ್ಲರಿಗೂ ಹೇಳುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ … Continue reading ರಸ್ತೆಯಲ್ಲಿ ಕುಲ್ಫಿ ಮಾರುತ್ತಿರುವ ಟ್ರಂಪ್..! ವೈರಲ್ ಆಯ್ತು ವಿಡಿಯೋ