VIDEO| ವೆಂಟಿಲೇಟರ್​ನೊಂದಿಗೆ ಜವಾನ್​ ಚಿತ್ರ ವೀಕ್ಷಿಸಲು ಬಂದ ಶಾರುಖ್​ ಅಭಿಮಾನಿ

ಮುಂಬೈ: ಶಾರುಖ್ ಖಾನ್​-ಅಟ್ಲಿ ಕಾಂಬಿನೇಷನ್​ನ ಜವಾನ್ ಚಿತ್ರವು ಬಿಡುಗಡೆಯಾದ ದಿನದಿಂದಲೂ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆದಿದೆ. ಇದಲ್ಲದೆ ಕೆಲವು ಹೃದಯಸ್ಪರ್ಶಿ ವಿಡಿಯೋಗಳಿಂದಲೂ ಚಿತ್ರ ನೆಟ್ಟಿಗರ ಗಮನ ಸೆಳೆಯುತ್ತಿದೆ. ವ್ಯಕ್ತಿಯೊಬ್ಬರು ತೀವ್ರ ಅನಾರೋಗ್ಯದ ನಡುವೆಯೂ ವೆಂಟಿಲೇಟರ್​​ನೊಂದಿಗೆ ಜವಾನ್​ ಚಿತ್ರವನ್ನು ವೀಕ್ಷಿಸಲು ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವ್ಯಕ್ತಿಯ ಅಭಿಮಾನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್​ 2023; ಫೈನಲ್​ ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ದೊಡ್ಡ ಆಘಾತ ಅನೀಸ್​​​ … Continue reading VIDEO| ವೆಂಟಿಲೇಟರ್​ನೊಂದಿಗೆ ಜವಾನ್​ ಚಿತ್ರ ವೀಕ್ಷಿಸಲು ಬಂದ ಶಾರುಖ್​ ಅಭಿಮಾನಿ