VIDEO| ಮಂಡಿಯೂರಿ ಮಾಡಿದ ಪ್ರೇಮ ನಿವೇದನೆ: ಕ್ರಿಕೆಟ್​ ಮಧ್ಯೆ ವೀಕ್ಷಕರಿಗೆ ಸಿಕ್ಕ ಸವಿ ದೃಶ್ಯ!

ಬ್ರಿಸ್​ಬೇನ್​​: ಆಸ್ಟ್ರೇಲಿಯಾದ ಪ್ರಸಿದ್ಧ ಕ್ರೀಡಾಂಗಣವಾದ ಗಬ್ಬಾದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್​ ತಂಡಗಳು ಫೀಲ್ಡ್​ನಲ್ಲಿ ಭಾರೀ ಸೆಣಸಾಟ ನಡೆಸುತ್ತಿದ್ದವು. ಅದೇ ಸಮಯದಲ್ಲಿ ವೀಕ್ಷಕರ ಅಂಗಳದಲ್ಲಿ ಜನರು ಬೇರೊಂದು ವಿಚಾರವಾಗಿ ಕುತೂಹಲಕ್ಕೆ ಬಿದ್ದಿದ್ದರು. ಏಕೆಂದರೆ, ಇಂಗ್ಲೆಂಡ್​ ತಂಡದ ಅಭಿಮಾನಿಯೊಬ್ಬ ಆಸೀಸ್ ಅಭಿಮಾನಿಗೆ ವಿವಾಹ ಪ್ರಸ್ತಾವನೆ ನೀಡಿದ್ದ. ಆಶಸ್​ ಟೆಸ್ಟ್​ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ಇಂಗ್ಲೆಂಡ್​ ತಂಡದ ಬೆಂಬಲಿಗನಾದ ರಾಬ್​​ ಕ್ರಿಕೆಟ್​ನಿಂದಲೇ 4 ವರ್ಷಗಳ ಹಿಂದೆ ಪರಿಚಯವಾದ ತನ್ನ ಗರ್ಲ್​ಫ್ರೆಂಡ್​ ನ್ಯಾಟ್​ಗೆ ಮಂಡಿಯೂರಿ ಪ್ರಪೋಸ್​​ ಮಾಡಿದ್ದಾನೆ. ಇವರತ್ತ ಎಲ್ಲ ಪ್ರೇಕ್ಷಕರ … Continue reading VIDEO| ಮಂಡಿಯೂರಿ ಮಾಡಿದ ಪ್ರೇಮ ನಿವೇದನೆ: ಕ್ರಿಕೆಟ್​ ಮಧ್ಯೆ ವೀಕ್ಷಕರಿಗೆ ಸಿಕ್ಕ ಸವಿ ದೃಶ್ಯ!