ಲವ್ ಜಿಹಾದ್ ಪ್ರಯತ್ನದಲ್ಲಿದ್ದ 50 ವರ್ಷದ ಮುಸ್ಲಿಂ ವ್ಯಕ್ತಿಗೆ ಮದುವೆ ಮಂಟಪದಲ್ಲೇ ಬಿದ್ವು ಗೂಸಾ!

ರಾಂಚಿ: ಅಸ್ಲಾಮ್ ಖಾನ್ ಎಂಬ 50 ವರ್ಷದ ವ್ಯಕ್ತಿ ತಾನೊಬ್ಬ ಹಿಂದೂ ಎಂದು ನಂಬಿಸಿ, ದುಡ್ಡಿನ ಆಸೆ ತೋರಿಸಿ ಬಡ ಹಿಂದೂ ಕುಟುಂಬದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗಲು ಮುಂದಾಗಿದ್ದಾನೆ. ಮದುವೆ ಕಾರ್ಯಕ್ರಮದ ವೇಳೆ ಈತನ ಕರಾಳ ಮುಖದ ಪರಿಚಯವಾಗಿದ್ದು, ಹಿಂದೂ ಅಲ್ಲ, ಮುಸ್ಲಿಂ ಎಂದು ಪೋಷಕರಿಗೆ ಗೊತ್ತಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಜನರು ಅಸ್ಲಾಮ್​ ಖಾನ್​ನನ್ನು ಥಳಿಸಿದ್ದಾರೆ. ಇನ್ನೇನು ಪೊಲೀಸರಿಗೆ ಒಪ್ಪಿಸಬೇಕು ಎನ್ನುವಷ್ಟರಲ್ಲಿ ತನ್ನ ಸ್ಕಾರ್ಪಿಯೋ ಕಾರಿನಲ್ಲಿ ಪರಾರಿಯಾಗಿದ್ದಾನೆ. ಜಾರ್ಖಾಂಡ್​​ನ ಬೊಕಾರೊದ ಸೆಕ್ಟರ್ -9 ರ … Continue reading ಲವ್ ಜಿಹಾದ್ ಪ್ರಯತ್ನದಲ್ಲಿದ್ದ 50 ವರ್ಷದ ಮುಸ್ಲಿಂ ವ್ಯಕ್ತಿಗೆ ಮದುವೆ ಮಂಟಪದಲ್ಲೇ ಬಿದ್ವು ಗೂಸಾ!