ಸ್ನೇಹಿತನ ಜತೆ ಸೇರಿ ಪತ್ನಿಯ ಕೊಂದು ಮೂಟೆ ಕಟ್ಟಿದ

ಥಾಣೆ: ಕೌಟುಂಬಿಕ ಕಲಹದಿಂದ ಬೇಸತ್ತು ಸ್ನೇಹಿತನ ಸಹಾಯದಿಂದ ಪತ್ನಿಯ ಕೊಂದು, ಮೂಟೆ ಕಟ್ಟಿ ಕಾಡಿನ ಪೊದೆಗಳಲ್ಲಿ ಬಿಸಾಡಿ ಬಂದಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸಹಕರಿಸಿದ್ದಕ್ಕಾಗಿ ಸ್ನೇಹಿತನೂ ಕೋಳ ತೊಡಿಸಿಕೊಂಡಿದ್ದಾನೆ. ಅಂಬುಜ್​ ತಿವಾರಿ (28) ಮತ್ತು ಶ್ರೀಕಾಂತ್​ ಚೌಬೆ ಬಂಧಿತರು. ನೀಲಂ ಹತ್ಯೆಯಾದವಳು. ನೀಲಂ ಮತ್ತು ಅಂಬುಜ್​ ತಿವಾರಿ ವಿವಾಹವಾಗಿ ನವಿ ಮುಂಬೈನಲ್ಲಿ ಸಂಸಾರ ಹೂಡಿದ್ದರು. ಕೆಲದಿನಗಳ ಹಿಂದೆ ದಂಪತಿಯ ನಡುವೆ ಕಲಹ ಉಂಟಾಗಿತ್ತು. ಇದು ವಿಪರೀತಕ್ಕೆ ಹೋಗಿದ್ದರಿಂದ ನೀಲಂಳನ್ನು ಕೊಲ್ಲಲು ಅಂಬುಜ್​ ನಿರ್ಧರಿಸಿದ್ದ. ಅದೊಂದು ದಿನ … Continue reading ಸ್ನೇಹಿತನ ಜತೆ ಸೇರಿ ಪತ್ನಿಯ ಕೊಂದು ಮೂಟೆ ಕಟ್ಟಿದ