ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

ನವದೆಹಲಿ: ಕೆಲವೊಬ್ಬರು ಎರಡು ಮದುವೆಯಾಗುವುದಿದ್ದರೂ ಬಹಳಷ್ಟು ಇನ್ನೊಂದು ಸಂಸಾರ ಗುಟ್ಟಾಗಿಯೇ ಇರುತ್ತದೆ. ಆದರೆ ಇಲ್ಲೊಂದು ಕಡೆ ಒಬ್ಬನೇ ಇಬ್ಬರನ್ನು ಮದುವೆಯಾಗಿದ್ದರೂ ಇಬ್ಬರು ಪತ್ನಿಯರ ನಡುವೆ ಒಂದು ಒಪ್ಪಂದ ಏರ್ಪಟ್ಟಿದ್ದು, ಪತಿಗೆ ಪಾಳಿ ಮೇಲೆ ಸಂಸಾರ ನಡೆಸುವಂತಾಗಿದೆ. ಹರಿಯಾಣದ ಗುರುಗ್ರಾಮದಲ್ಲಿ ಸಾಫ್ಟ್​ವೇರ್​ ಉದ್ಯೋಗಿಯಾಗಿರುವ ವ್ಯಕ್ತಿಯೇ ಇಬ್ಬರು ಹೆಂಡಿರ ಮುದ್ದಿನ ಗಂಡ. 2018ರಲ್ಲಿ ಈತ 28 ವರ್ಷದ ಸೀಮಾ ಎಂಬಾಕೆಯನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದ. ಈ ದಂಪತಿಗೆ ಒಬ್ಬ ಪುತ್ರನೂ ಇದ್ದಾನೆ. ಆದರೆ 2020ರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದಾಗ ಈತ ಪತ್ನಿಯನ್ನು … Continue reading ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!