ಸುಂದರಿಯರಿಂದ ಮಸಾಜ್ ಪಡೆಯಲು ಆಸೆ ಪಟ್ಟ… 55 ಲಕ್ಷ ರೂಪಾಯಿ ಕಳೆದುಕೊಂಡ !

ದುಬೈ: ದುಬೈನಲ್ಲಿ ವಾಸಿಸುತ್ತಿರುವ ಭಾರತೀಯನೊಬ್ಬ ಸುಂದರ ಹುಡುಗಿಯರಿಂದ ಮಸಾಜ್ ಪಡೆಯುವ ಆಸೆಗೆ ಬಿದ್ದು, ಸುಮಾರು 55 ಲಕ್ಷ ರೂಪಾಯಿ ಹಣ ಕಳೆದುಕೊಂಡ ಘಟನೆಯನ್ನು ಗಲ್ಫ್ ನ್ಯೂಸ್​ ವರದಿ ಮಾಡಿದೆ. ಡೇಟಿಂಗ್ ಆ್ಯಪ್​ನಲ್ಲಿ ನಕಲಿ ಮಸಾಜ್ ಪಾರ್ಲರ್​ನ ಜಾಹೀರಾತು ಕಳಿಸಿ ವಂಚಿಸಿದ ಮೂವರು ನೈಜೀರಿಯಾದ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಹಣ ಕಳೆದುಕೊಂಡ 33 ವರ್ಷ ವಯಸ್ಸಿನ ಮಹಾಶಯನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ಅವನು ವಂಚನೆಗೊಳಗಾದ ವಿನೂತನ ವಿಧಾನವನ್ನು ವರದಿ ವಿವರಿಸಿದೆ. ಈ ಬಗೆಗೆ ದುಬೈ ಪೊಲೀಸರು … Continue reading ಸುಂದರಿಯರಿಂದ ಮಸಾಜ್ ಪಡೆಯಲು ಆಸೆ ಪಟ್ಟ… 55 ಲಕ್ಷ ರೂಪಾಯಿ ಕಳೆದುಕೊಂಡ !