ಹೆಂಡತಿ ಜತೆ ಜಗಳಕ್ಕೆ ಬೇಸತ್ತು 26 ಲಕ್ಷ ರೂಪಾಯಿಯೊಂದಿಗೆ ಗೋವಾಗೆ ಹೊರಟರೂ ಗ್ರಹಚಾರ ಕೆಟ್ಟಿತ್ತು!

ಬೆಳಗಾವಿ: ಹೆಂಡತಿ ಜತೆ ಜಗಳವಾಗಿದ್ದಕ್ಕೆ ಬೇಸರಗೊಂಡು ಲಕ್ಷಾಂತರ ರೂಪಾಯಿ ಹಣದೊಂದಿಗೆ ಗೋವಾ ಕ್ಯಾಸಿನೋಗೆ ಹೊರಟರೂ ಈತನ ಗ್ರಹಚಾರ ಕೆಟ್ಟಿತ್ತು. ಗೋವಾಗೆ ಹೋಗಿ ನಿರಾಳವಾಗಬೇಕು ಎಂದುಕೊಂಡಿದ್ದವ ಮಾರ್ಗಮಧ್ಯೆಯೇ ತಲೆಕೆಡಿಸಿಕೊಳ್ಳುವಂತಾಗಿದೆ. ಮುಂಬೈನ ಗುತ್ತಿಗೆದಾರ ಬಾದಲ್ ನರ್ಬಾಜೆ ಎಂಬಾತನೇ ಇಂಥದ್ದೊಂದು ಫಜೀತಿಗೆ ಒಳಗಾಗಿದ್ದು. ಈತ ಪತ್ನಿ ಜತೆ ಜಗಳವಾಗಿದ್ದಕ್ಕೆ ತೀವ್ರ ಬೇಸರಗೊಂಡು 26 ಲಕ್ಷ ರೂ. ತೆಗೆದುಕೊಂಡು ಗೋವಾ ಕ್ಯಾಸಿನೋಗೆ ಹೊರಟಿದ್ದ. ಆದರೆ ಮುಂಬೈನಿಂದ ಗೋವಾಗೆ ಹೊರಟಿದ್ದ ಈತ ಮಾರ್ಗಮಧ್ಯೆ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ:ವಂಚಕನನ್ನು ಅಕ್ರಮವಾಗಿ ಬಂಧಿಸಿ ಬೆದರಿಸಿ 15 ಲಕ್ಷ … Continue reading ಹೆಂಡತಿ ಜತೆ ಜಗಳಕ್ಕೆ ಬೇಸತ್ತು 26 ಲಕ್ಷ ರೂಪಾಯಿಯೊಂದಿಗೆ ಗೋವಾಗೆ ಹೊರಟರೂ ಗ್ರಹಚಾರ ಕೆಟ್ಟಿತ್ತು!