ಜೊತೆಗಿದ್ದವನ ಹೆಣವನ್ನೇ 2 ವರ್ಷ ಫ್ರಿಡ್ಜ್​ನಲ್ಲಿಟ್ಟ; ಸತ್ತವನ ಹಣವನ್ನೇ ದಿನಗಟ್ಟಲೆ ಬಳಸಿಬಿಟ್ಟ!

ನವದೆಹಲಿ: ಇತ್ತೀಚೆಗೆ ಶವಕ್ಕೂ ಫ್ರಿಡ್ಜ್​ಗೂ ಅದೇನೋ ಸಂಬಂಧ ಇರಬೇಕು ಎನ್ನುವಂತೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೊಲೆ ಮಾಡಿ ಶವವನ್ನು ಫ್ರಿಡ್ಜ್​ನಲ್ಲಿಟ್ಟ ಕೆಲವು ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಇದೀಗ ಇನ್ನೊಂದು ಅಂಥದ್ದೇ ಪ್ರಕರಣ ಬಹಿರಂಗಗೊಂಡಿದೆ. ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ.. ಡೇಮಿಯಾನ್ ಜಾನ್ಸನ್ ಎಂಬ 52 ವರ್ಷದ ವ್ಯಕ್ತಿ ಫ್ಲ್ಯಾಟ್​​ನಲ್ಲಿ ಜೊತೆಗಿದ್ದ ಜಾನ್​ ವೇನ್​ರೈಟ್​ (71) ಎಂಬಾತನ ಶವವನ್ನು ಎರಡು ವರ್ಷಗಳ ಕಾಲ ಫ್ರಿಡ್ಜ್​ನಲ್ಲಿ ಇರಿಸಿದ್ದ. 2018ರ ಸೆಪ್ಟೆಂಬರ್​ನಲ್ಲಿ … Continue reading ಜೊತೆಗಿದ್ದವನ ಹೆಣವನ್ನೇ 2 ವರ್ಷ ಫ್ರಿಡ್ಜ್​ನಲ್ಲಿಟ್ಟ; ಸತ್ತವನ ಹಣವನ್ನೇ ದಿನಗಟ್ಟಲೆ ಬಳಸಿಬಿಟ್ಟ!