ನೀರಿಗೆ ಬಿತ್ತು ಪ್ರಪೋಸ್ ಮಾಡಲೆಂದು ತಂದ ಉಂಗುರ; ಸಮುದ್ರಕ್ಕೇ ಧುಮುಕಿದ ಪ್ರಿಯಕರ: ಆಮೇಲೇನಾಯ್ತು!

ನವದೆಹಲಿ: ಪ್ರಪೋಸ್​ ಮಾಡುವುದು ರೊಮ್ಯಾಂಟಿಕ್ ಆಗಿರಬೇಕು ಎಂದು ಅದಕ್ಕಾಗಿ ಬೋಟ್​​ನ ತುದಿಯಲ್ಲಿ ಸನ್​ಸೆಟ್​ನ ಬ್ಯಾಕ್​ಗ್ರೌಂಡ್​ನಲ್ಲಿ ಗೆಳತಿಗೆ ಮುಂದೆ ಪ್ರೇಮನಿವೇದನೆ ಮಾಡಬೇಕು ಎಂದು ಎಲ್ಲವನ್ನೂ ಸೆಟ್​ ಮಾಡಿದ್ದ ಪ್ರಿಯಕರ, ಇನ್ನೇನು ಪ್ರಪೋಸ್ ಮಾಡಬೇಕು ಎನ್ನುವಷ್ಟರಲ್ಲಿ ಉಂಗುರವಿದ್ದ ಬಾಕ್ಸ್​ ನೀರಿಗೆ ಬಿದ್ದಿದೆ. ಯುಎಸ್​ನ ಫ್ಲೋರಿಡದಲ್ಲಿ ಸ್ಕಾಟ್​ ಕ್ಲೈನ್​ ಎಂಬಾತ ತನ್ನ ಗೆಳತಿ ಸುಜೀ ಟಕರ್​ಗೆ ಪ್ರೇಮನಿವೇದನೆ ಮಾಡಲು ಮುಂದಾಗಿದ್ದಾಗ ಇಂಥದ್ದೊಂದು ಪ್ರಸಂಗ ನಡೆದಿದೆ. ಪ್ರಪೋಸ್ ಮಾಡುವ ಸಂದರ್ಭ ಅತ್ಯಂತ ರೊಮ್ಯಾಂಟಿಕ್ ಆಗಿರಬೇಕು ಎಂದು ಆತ ಸೂರ್ಯಾಸ್ತದ ದೃಶ್ಯದ ಹಿನ್ನೆಲೆಯಲ್ಲಿ ಪ್ರೇಮನಿವೇದನೆಯನ್ನು … Continue reading ನೀರಿಗೆ ಬಿತ್ತು ಪ್ರಪೋಸ್ ಮಾಡಲೆಂದು ತಂದ ಉಂಗುರ; ಸಮುದ್ರಕ್ಕೇ ಧುಮುಕಿದ ಪ್ರಿಯಕರ: ಆಮೇಲೇನಾಯ್ತು!