ವಿಚ್ಛೇದನ ಆದ ಖುಷಿಗೆ ಬಂಜೀ ಜಂಪಿಂಗ್ ಮಾಡಲು ಹೋಗಿ ಕುತ್ತಿಗೆ ಮುರಿದುಕೊಂಡ!

ಬ್ರೆಜಿಲ್: ತನ್ನ ವಿಚ್ಛೇದನವನ್ನು ಆಚರಿಸಲು ಬಂಜೀ ಜಂಪಿಂಗ್ ಎನ್ನುವ ಕ್ರೀಡೆ ಆಡಲು ಹೋದ ವ್ಯಕ್ತಿಯು ಹಗ್ಗ ಮುರಿದ ಕಾರಣ ಸುಮಾರು 70 ಅಡಿ ಆಳಕ್ಕೆ ಬಿದ್ದು ಕುತ್ತಿಗೆ ಮುರಿದುಕೊಂಡಿದ್ದಾನೆ. ಬ್ರೆಜಿಲ್ ದೇಶದ ಕ್ಯಾಂಪೊ ಮ್ಯಾಗ್ರೊದ ಲಗೋವಾ ಅಜುಲ್ (ಬ್ಲೂ ಲಗೂನ್) ಎಂಬ ಸ್ಥಳದಲ್ಲಿ ಬಿದ್ದಾಗ ದುರದೃಷ್ಟವಶಾತ್ ರಾಫೆಲ್ ಡೋಸ್ ಸ್ಯಾಂಟೋಸ್ ಟೋಸ್ಟಾ ಅವರ ಕುತ್ತಿಗೆ ಮತ್ತು ಸೊಂಟದ ಬಳಿಯಲ್ಲಿ ಬೆನ್ನುಮೂಳೆ ಮುರಿದಿದೆ. ಬಂಜೀ ಜಂಪಿಂಗ್ ಎಂದೂ ಕರೆಯಬಹುದಾದ ಈ ಕ್ರೀಡೆಯಲ್ಲಿ ಎತ್ತರದ ಜಾಗದಿಂದ ಹಾರಿ ಪೆಂಡ್ಯೂಲಮ್ ರೀತಿಯಲ್ಲಿ … Continue reading ವಿಚ್ಛೇದನ ಆದ ಖುಷಿಗೆ ಬಂಜೀ ಜಂಪಿಂಗ್ ಮಾಡಲು ಹೋಗಿ ಕುತ್ತಿಗೆ ಮುರಿದುಕೊಂಡ!