ಸಿಕ್ಕರೆ ಇಂಥಾ ಗಂಡ ಸಿಗಲಿ ಇಲ್ಲದಿದ್ರೆ ಮದ್ವೆನೇ ಬೇಡ ಅಂತಾರೆ ಹುಡ್ಗೀರು! ಈಕೆ ನಿಜಕ್ಕೂ ಅದೃಷ್ಟವಂತೆ

ವಾಷಿಂಗ್ಟನ್​: ತಮ್ಮ ಆಸೆಗಳನ್ನು ಈಡೇರಿಸುವಂತಹ ಹುಡುಗ ಸಿಕ್ಕರೆ ಸಾಕು ಎಂದು ಬಹುತೇಕ ಯುವತಿಯರು ಯೋಚಿಸುತ್ತಾರೆ. ಬೇಕು-ಬೇಡಗಳನ್ನು ಅರಿತು, ರಾಣಿಯಂತೆ ನೋಡಿಕೊಳ್ಳುವ ಗಂಡ ಬೇಕೆಂದು ಬಯಸುತ್ತಾರೆ. ಈ ವಿಚಾರದಲ್ಲಿ ಅಮೆರಿಕಾದ ಉದ್ಯಮಿ ಅರ್ಟುರೊ ಪೆಸ್ತಾನ ಅವರ ಪತ್ನಿ ಅಮಿರಾ ಇಬ್ರಾಹಿಂ ಲಕ್ಕಿ ಎಂದೇ ಹೇಳಬಹುದು. ಏಕೆಂದರೆ, ಪೆಸ್ತಾನ ಅವರು ತಮ್ಮ ಪತ್ನಿ ಅಮಿರಾಗೆ ತಿಂಗಳಿಗೆ ಶಾಪಿಂಗ್​ ಖರ್ಚು ಕೂಡ ನೀಡುತ್ತಾರೆ. ಮೂಲಗಳ ಪ್ರಕಾರ ಪೆಸ್ತಾನ ಅವರು ಪತ್ನಿ ಅಮಿರಾಗೆ ಶಾಪಿಂಗ್​ ಮಾಡಲೆಂದೇ ತಿಂಗಳಿಗೆ 8000 ಡಾಲರ್​, ಭಾರತೀಯ ಕರೆನ್ಸಿ … Continue reading ಸಿಕ್ಕರೆ ಇಂಥಾ ಗಂಡ ಸಿಗಲಿ ಇಲ್ಲದಿದ್ರೆ ಮದ್ವೆನೇ ಬೇಡ ಅಂತಾರೆ ಹುಡ್ಗೀರು! ಈಕೆ ನಿಜಕ್ಕೂ ಅದೃಷ್ಟವಂತೆ