‘ನನ್ನ ತಂಡದಲ್ಲಿ ಬೊಕ್ಕ ತಲೆಯ ಜನರು ಬೇಕಾಗಿಲ್ಲ’ ಎಂದ ಮೇಲಧಿಕಾರಿ! ಮುಂದೆ ನಡೆದಿದ್ದೇನು?

ನವದೆಹಲಿ: 61 ವರ್ಷದ ಸೇಲ್ಸ್​ ಡೈರೆಕ್ಟರ್​ ಒಬ್ಬರನ್ನು ಬೋಳುತಲೆಯ ಕಾರಣದಿಂದಾಗಿ ಕೆಲಸ ತೊರೆಯುವಂತೆ ಒತ್ತಡಕ್ಕೆ ಒಳಪಡಿಸಲಾಗಿತ್ತು. ಇದೀಗ ಆ ವ್ಯಕ್ತಿ ಬರೋಬ್ಬರಿ 71 ಸಾವಿರ ಯೂರೋ​ಗಳನ್ನು ಅಂದರೆ 58 ಲಕ್ಷ ರೂ.ಗಳನ್ನು ಗೆದ್ದಿದ್ದಾರೆ. ಲೀಡ್ಸ್ ಆಧಾರಿತ ಟ್ಯಾಂಗೋ ನೆಟ್‌ವರ್ಕ್​ನಲ್ಲಿ ಕೆಲಸ ಮಾಡುತ್ತಿರುವ ಮಾರ್ಕ್ ಜೋನ್ಸ್, ತಮ್ಮ ಕಂಪನಿಯ ವಿರುದ್ಧದ ಕೇಸ್​ನಲ್ಲಿ ವಿಜಯಶಾಲಿಯಾದರು. ಅವರು ತಮ್ಮ ವರ್ಷಕ್ಕೆ ಬರೋಬ್ಬರಿ 60,000 ಯೂರೋ​ ಗಳಿಸುತ್ತಿದ್ದರು. ಲೀಡ್ಸ್ ಕೋರ್ಟ್ ಮ್ಯಾನೇಜರ್ ಫಿಲಿಪ್ ಹೆಸ್ಕೆತ್, ಸ್ವತಃ ಬೋಳು ಮಧ್ಯವಯಸ್ಕ ವ್ಯಕ್ತಿಯಾಗಿದ್ದು, ಕೆಲಸದ ಸ್ಥಳದ … Continue reading ‘ನನ್ನ ತಂಡದಲ್ಲಿ ಬೊಕ್ಕ ತಲೆಯ ಜನರು ಬೇಕಾಗಿಲ್ಲ’ ಎಂದ ಮೇಲಧಿಕಾರಿ! ಮುಂದೆ ನಡೆದಿದ್ದೇನು?