ಮಧ್ಯರಾತ್ರಿ ಹೆಣ್ಮಕ್ಕಳ ಹಾಸ್ಟೆಲ್​ಗೆ ನುಗ್ಗಿದ ಕೀಚಕ ಚಾಕು ತೋರಿಸಿ ಕಿರುಕುಳ ಕೊಟ್ಟ!

ಲುಧಿಯಾನಾ: ಇಲ್ಲೊಬ್ಬ ಕೀಚಕ ಹೆಣ್ಮಕ್ಕಳ ಹಾಸ್ಟೆಲ್​ಗೆ ನುಗ್ಗಿ ಚಾಕು ಹಿಡಿದು ಬೆದರಿಸಿ ಕಿರುಕುಳ ನೀಡಿದ್ದಾನೆ. ಈ ಘಟನೆ ನಡೆದದ್ದು ಪಂಜಾಬ್​ನ ಲುಧಿಯಾನಾ ನಗರದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಕಾಲೇಜಿನ ಬಾಲಕಿಯರ ಹಾಸ್ಟೆಲ್‌ನಲ್ಲಿ. ಅಲ್ಲಿ ಯುವಕನೊಬ್ಬ ನುಗ್ಗಿರುವ ವಿಡಿಯೋ ವೈರಲ್ ಆಗಿದೆ. ಗುರುವಾರ ರಾತ್ರಿ ಬಾಲಕಿಯರ ಹಾಸ್ಟೆಲ್‌ಗೆ ಪ್ರವೇಶಿಸಲು ಕಟ್ಟಡದ ಗೋಡೆಗಳನ್ನು ಹತ್ತುತ್ತಿದ್ದ ಹುಡುಗರ ಗುಂಪಿನಲ್ಲಿ ಈತನೂ ಸೇರಿದ್ದ ಎನ್ನಲಾಗಿದೆ. ಹಾಸ್ಟೆಲ್‌ನೊಳಗೆ ಈತ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಬೆದರಿಸಿ ಹಿಡಿದು ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಒಳನುಗ್ಗಿದವರಿಂದ … Continue reading ಮಧ್ಯರಾತ್ರಿ ಹೆಣ್ಮಕ್ಕಳ ಹಾಸ್ಟೆಲ್​ಗೆ ನುಗ್ಗಿದ ಕೀಚಕ ಚಾಕು ತೋರಿಸಿ ಕಿರುಕುಳ ಕೊಟ್ಟ!