ವಯಾಗ್ರ ತೆಗೆದುಕೊಂಡ ಆತ ಅವಳ ಮಾತು ಕೇಳದೆ ಕೊನೆಗೆ ಸಾವಿಗೀಡಾದ!

ನವದೆಹಲಿ: ಇಲ್ಲೊಬ್ಬ ವಯಾಗ್ರ ಮಾತ್ರೆ ತೆಗೆದುಕೊಂಡು ಸಂಗಾತಿಯೊಂದಿಗೆ ಕಾಲ ಕಳೆದರೂ ಕೊನೆಗೆ ಅವಳ ಮಾತನ್ನು ನಿರ್ಲಕ್ಷಿಸಿ ಸಾವಿಗೀಡಾದ ಪ್ರಸಂಗವೊಂದು ನಡೆದಿದೆ. 41 ವರ್ಷದ ವ್ಯಕ್ತಿ 50 ಎಂಜಿಯ ಎರಡು ವಯಾಗ್ರ ಮಾತೆಗಳನ್ನು ಮದ್ಯದ ಜತೆಗೆ ಸೇವಿಸಿದ್ದ. ಆದರೆ ಅದಾದ ಒಂದು ದಿನದಲ್ಲೇ ಸಾವಿಗೀಡಾಗಿದ್ದಾನೆ. ಇಂಥದ್ದೊಂದು ವಿಚಿತ್ರ ಪ್ರಕರಣದ ಅಧ್ಯಯನ ವರದಿ ಫೊರೆನ್ಸಿಕ್​ ಆ್ಯಂಡ್ ಲೀಗಲ್ ಮೆಡಿಸಿನ್ ಜರ್ನಲ್​ನಲ್ಲಿ ಪ್ರಕಟಗೊಂಡಿದೆ. 41 ವರ್ಷದ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಹೋಟೆಲ್​ನಲ್ಲಿ ತಂಗಿದ್ದು, ಆ ಸಂದರ್ಭದಲ್ಲಿ ಮದ್ಯದೊಂದಿಗೆ ಎರಡು ವಯಾಗ್ರ ಮಾತ್ರೆಗಳನ್ನು ಸೇವಿಸಿದ್ದ. … Continue reading ವಯಾಗ್ರ ತೆಗೆದುಕೊಂಡ ಆತ ಅವಳ ಮಾತು ಕೇಳದೆ ಕೊನೆಗೆ ಸಾವಿಗೀಡಾದ!