VIDEO: ಮದ್ಯ ಮಾರಾಟ ಮಾಡುತ್ತಾ ಬಂದ ಆಟೋ ರಿಕ್ಷಾ; ಈ ಆಲ್ಕೋಹಾಲ್ ಕುಡಿದರೆ ಹೆಂಡತಿಯೊಂದಿಗೆ ಭಯವಿಲ್ಲದೆ ಮಾತನಾಡಬಹುದಂತೆ!

ಉತ್ತರ ಪ್ರದೇಶ: ಮನೆಮನೆಗೆ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಿಕೊಂಡು ಬರುವುದನ್ನು ನೋಡಿದ್ದೇವೆ. ಇಂದಿಗೂ ಕೂಡ ಸೊಪ್ಪು ತರಕಾರಿ, ಹಣ್ಣು ಹಂಪಲು, ದಿನ ಬಳಕೆಯ ಸಾಮಾಗ್ರಿಗಳನ್ನು ಮಾರಾಟ ಮಾಡಿಕೊಂಡು ಸಣ್ಣ ವ್ಯಾಪಾರಸ್ಥರು ಮನೆ ಮುಂದೆ ಬರುತ್ತಾರೆ. ಆದರೆ ಇದೀಗ ಮುಜಾಫರ್​ಪುರದಲ್ಲಿ ಇ-ರಿಕ್ಷಾವೊಂದು ಗ್ರಾಮ ಪ್ರವೇಶಿಸಿದೆ. ಈ ರಿಕ್ಷಾ ಆಗಮಿಸಿರುವುದು ಮದ್ಯ ಮಾರಾಟ ಮಾಡಲು. ಅಚ್ಚರಿಯಾದರೂ ಇದು ಸತ್ಯ! ಧ್ವನಿ ವರ್ಧಕ ಬಳಸಿ, ಮದ್ಯಪಾನ ಮಾರಾಟ ಮಾಡುತ್ತಾ ರಿಕ್ಷಾವೊಂದು ಗ್ರಾಮಕ್ಕೆ ಬಂದಿದೆ. ಈ ವೇಳೆ ಊರಿನ ವ್ಯಕ್ತಿಯೊಬ್ಬ ಗೊಂದಲಗೊಂಡು ಏನಿದು … Continue reading VIDEO: ಮದ್ಯ ಮಾರಾಟ ಮಾಡುತ್ತಾ ಬಂದ ಆಟೋ ರಿಕ್ಷಾ; ಈ ಆಲ್ಕೋಹಾಲ್ ಕುಡಿದರೆ ಹೆಂಡತಿಯೊಂದಿಗೆ ಭಯವಿಲ್ಲದೆ ಮಾತನಾಡಬಹುದಂತೆ!