ಹೆಗಲಮೇಲೆ ಹೆಬ್ಬಾವು ಹೊತ್ತು ಕುಣಿಸಿದ ಈ ವ್ಯಕ್ತಿ: ಸಾಮಾಜಿಕ ಜಾಲತಾಣದಲ್ಲಿ ಭಯಾನಕ ವಿಡಿಯೋ ವೈರಲ್​

ಜಕಾರ್ತಾ: ಹಾವು ಎಂದಾಕ್ಷಣ ಮಾರುದ್ದ ಓಡುತ್ತೇವೆ. ಈ ಪದ ಕೇಳಿದರೆ ಸಾಕು ಎಲ್ಲಿಲ್ಲದ ಭಯ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಮಾತ್ರ ಹಾವು ಕಂಡರೆ ಭಯವೇ ಇಲ್ಲ. ಮಲೇಶಿಯಾದ ಈ ವ್ಯಕ್ತಿ ಭಾರೀ ಗಾತ್ರದ ಎರಡು ಹೆಬ್ಬಾವನ್ನು ತನ್ನ ಹೆಗಲಮೇಲಿಟ್ಟು ಡ್ಯಾನ್ಸ್​ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಉದ್ದವಿರುವ ಭಾರೀ ಗಾತ್ರದ ಹೆಬ್ಬಾವು ಇವಾಗಿದ್ದು, ಈ ವ್ಯಕ್ತಿಯು ಅವುಗಳನ್ನು ಎತ್ತುಕೊಂಡು ಹೆಗಲಮೇಲೆ ಹಾಕಿಕೊಂಡು ಕುಣಿಯುತ್ತಾನೆ. ಅದರಂತೆ ಹೆಬ್ಬಾವು ಕೂಡ ಏನೂ … Continue reading ಹೆಗಲಮೇಲೆ ಹೆಬ್ಬಾವು ಹೊತ್ತು ಕುಣಿಸಿದ ಈ ವ್ಯಕ್ತಿ: ಸಾಮಾಜಿಕ ಜಾಲತಾಣದಲ್ಲಿ ಭಯಾನಕ ವಿಡಿಯೋ ವೈರಲ್​