ಈತನ ಬೈಕ್ ಬೆಲೆ 85 ಸಾವಿರ ರೂ.; ಕಟ್ಟಬೇಕಿದೆ 70,000 ರೂ. ದಂಡ!

ಉತ್ತರ ಪ್ರದೇಶ: ಗೋರಖ್‌ಪುರದಲ್ಲಿ ಅತಿ ಹೆಚ್ಚು ಸಂಚಾರ ನಿಯಮ ಉಲಂಘನೆ ಮಾಡಿರುವ ಹತ್ತು ವಾಹನಗಳ ಪಟ್ಟಿಯನ್ನು ಸಂಚಾರಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಅದರಂತೆ ಸಾಕಷ್ಟು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬನಿಗೆ ದಂಡ ಕಟ್ಟುವಂತೆ 70 ಬಾರಿ ಚಲನ್ ಕಳುಹಿಸಲಾಗಿದೆ. ಇದೀಗ ಈ ವ್ಯಕ್ತಿ ತನ್ನ 85,000 ರೂ. ಮೌಲ್ಯದ ಬೈಕ್​ಗೆ ಒಟ್ಟು 70,500 ರೂ. ದಂಡ ಕಟ್ಟಬೇಕಿದೆ. ಸಾಕಷ್ಟು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿರುವುದರಿಂದ ಈ ವ್ಯಕ್ತಿಗೆ ಸಂಚಾರಿ ಪೊಲೀಸರು 70 ಬಾರಿ ಚಲನ್ ಕಳುಹಿಸಿದ್ದಾರೆ. … Continue reading ಈತನ ಬೈಕ್ ಬೆಲೆ 85 ಸಾವಿರ ರೂ.; ಕಟ್ಟಬೇಕಿದೆ 70,000 ರೂ. ದಂಡ!