ಬರೀ ಚಿಲ್ಲರೆ ಹಣದಲ್ಲೇ ಸ್ಕೂಟರ್ ಖರೀದಿಸಿದ ಭೂಪ!

ನವದೆಹಲಿ: ಒಂದು ಸಣ್ಣ ದ್ವಿಚಕ್ರ ವಾಹನವನ್ನು ಖರೀದಿಸಬೇಕೆಂದರೆ ನೋಟುಗಳ ಕಂತೆಯನ್ನೇ ತೆಗೆದುಕೊಂಡು ಹೋಗಬೇಕು. ಆದರೆ ಇಲ್ಲೊಬ್ಬ ಭೂಪ ಬರೀ ಚಿಲ್ಲರೆ ಹಣದಲ್ಲೇ ಸ್ಕೂಟರ್ ಖರೀದಿಸಿ ಭಾರಿ ಗಮನ ಸೆಳೆದಿದ್ದಾನೆ.ಅಸ್ಸಾಂ ರಾಜ್ಯದ ಬರ್ಪೆಟ ಜಿಲ್ಲೆಯ ಸ್ಟೇಷನರಿ ಅಂಗಡಿಯ ವ್ಯಕ್ತಿಯೊಬ್ಬ ಹೀಗೆ ಬರೀ ಚಿಲ್ಲರೆ ಹಣದಲ್ಲಿ ಸ್ಕೂಟರ್ ಖರೀದಿಸಿದ್ದಾನೆ. ಹಾಗೆಂದ ಮಾತ್ರಕ್ಕೆ ಆತ ತುಂಬ ಕಡಿಮೆ ಹಣದಲ್ಲಿ ದ್ವಿಚಕ್ರ ವಾಹನ ಖರೀದಿಸಿದ್ದಾನೆ ಎಂದುಕೊಳ್ಳುವಂತಿಲ್ಲ. ಏಕೆಂದರೆ ಇಲ್ಲಿ ಆತ ನಾಣ್ಯಗಳ ಮೂಟೆಯನ್ನೇ ನೀಡಿದ್ದಾನೆ. ಹೌದು.. ಸ್ಕೂಟರ್​ ಕೊಳ್ಳುವ ಆಸೆಯಿಂದ ಈತ ಕೆಲವು … Continue reading ಬರೀ ಚಿಲ್ಲರೆ ಹಣದಲ್ಲೇ ಸ್ಕೂಟರ್ ಖರೀದಿಸಿದ ಭೂಪ!