ರೂಲ್ಸ್​​ ಬ್ರೇಕ್​ ಮಾಡಿದ, ತಡೆದ ಟ್ರಾಫಿಕ್​ ಪೊಲೀಸಿನ ಕೈಕಚ್ಚಿದ!

ಪುಣೆ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದಾಗ ವಾಹನವನ್ನು ನಿಲ್ಲಿಸಿದ ಎಂಬ ಕಾರಣಕ್ಕೆ ಟ್ರಾಫಿಕ್​ ಪೊಲೀಸಿನ ಕೈಯನ್ನು ಕಚ್ಚಿ, ಬೆದರಿಕೆ ಹಾಕಿರುವ ಪ್ರಸಂಗ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ. ಈ ರೀತಿ ವರ್ತಿಸಿದ 29 ವರ್ಷ ವಯಸ್ಸಿನ ಮಂಗೇಶ್​ ಶಮಾಕಾಂತ್​ ಕಾಳೆ ಎಂಬುವ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತ ಕಾಳೆ, ಸೋಮವಾರ(ಸೆ.20) ಮಧ್ಯರಾತ್ರಿ ಎರಂಡ್ವಾನಾ ಪ್ರದೇಶದಲ್ಲಿ ತೆರಳುತ್ತಿದ್ದಾಗ ಪೊಲೀಸ್​ ಸಿಬ್ಬಂದಿಯಾದ ಪರಮೇಶ್ವರ್​ ಪದಳೆ ಎಂಬುವರು ಟ್ರಾಫಿಕ್​ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಗಾಡಿ ನಿಲ್ಲಿಸಿದರು. ಆಗ ಕೋಪಗೊಂಡು ಅವರ ಮೇಲೆ … Continue reading ರೂಲ್ಸ್​​ ಬ್ರೇಕ್​ ಮಾಡಿದ, ತಡೆದ ಟ್ರಾಫಿಕ್​ ಪೊಲೀಸಿನ ಕೈಕಚ್ಚಿದ!