VIDEO| ಜೆಟ್​ ವಿಮಾನದಲ್ಲಿ ಹಾರಾಟ ನಡೆಸುವಾಗ ಆಕಸ್ಮಿಕವಾಗಿ ಹೊರ ಜಿಗಿದ ವ್ಯಕ್ತಿ: ಮುಂದೇನಾಯ್ತು ನೀವೇ ನೋಡಿ…

ಪ್ಯಾರೀಸ್​: ಯುದ್ಧ ವಿಮಾನದಿಂದ ಆಕಸ್ಮಿಕವಾಗಿ ಫ್ರೆಂಚ್​ ವ್ಯಕ್ತಿಯೊಬ್ಬ ಹೊರಜಿಗಿದ ಪರಿಣಾಮ ಜೆಟ್​ ವಿಮಾನ ಲ್ಯಾಂಡ್​ ಆಗುವ ಮುನ್ನ ಆಗಸದಲ್ಲಿ ಗಿರಕಿ ಹೊಡೆದಂತಹ ಘಟನೆ ಫ್ರಾನ್ಸ್​ನಿಂದ ವರದಿಯಾಗಿದೆ. ಮಾಧ್ಯಮ ವರದಿಯ ಪ್ರಕಾರ ಹೆಸರೇಳದ ಫ್ರೆಂಚ್​ ವ್ಯಕ್ತಿಗಾಗಿ ಆತನ ಸಹೊದ್ಯೋಗಿಯೊಬ್ಬರು ಸರ್ಪ್ರೈಸ್​ ಜಾಲಿರೈಡ್ ಆಯೋಜಿಸಿದ್ದರು. ಜೆಟ್​ ವಿಮಾನವೇರಿದ್ದ ವ್ಯಕ್ತಿ 2500 ಅಡಿ ಎತ್ತರದಲ್ಲಿ ಹಾರಾಟ ನಡೆಸುವಾಗ ಗಾಬರಿಯಿಂದ ಇಜೆಕ್ಟ್​ ಬಟನ್​ ಒತ್ತಿದ್ದರಿಂದ ವಿಮಾನದಿಂದ ಹೊರಗೆ ಬಿದ್ದಿದ್ದಾರೆ. ಅದೃಷ್ಟವಶಾತ್ 64 ವರ್ಷದ ಹಿರಿಯ ವ್ಯಕ್ತಿ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿದರೆ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. … Continue reading VIDEO| ಜೆಟ್​ ವಿಮಾನದಲ್ಲಿ ಹಾರಾಟ ನಡೆಸುವಾಗ ಆಕಸ್ಮಿಕವಾಗಿ ಹೊರ ಜಿಗಿದ ವ್ಯಕ್ತಿ: ಮುಂದೇನಾಯ್ತು ನೀವೇ ನೋಡಿ…