ಕೊವಿಡ್​-19 ಸೋಂಕಿಗೆ ಒಳಗಾದ ತನ್ನ 80 ವರ್ಷದ ತಾಯಿಗೆ ಈ ಮಗ ಕೊಟ್ಟಿದ್ದು ಕ್ರೂರ ಶಿಕ್ಷೆ…

ವಿಜಯವಾಡ: ಕರೊನಾ ಸೋಂಕು ಜಗತ್ತಿಗೆ ಕಾಲಿಟ್ಟಾಗಿನಿಂದ ಅದೆಷ್ಟೆಷ್ಟೋ ಅಮಾನವೀಯ ಘಟನೆಗಳು ನಡೆದುಹೋಗಿವೆ. ಇದೀಗ ಪುತ್ರನೋರ್ವ ತನ್ನ 80 ವರ್ಷದ ತಾಯಿಯಲ್ಲಿ ಕರೊನಾ ಸೋಂಕು ದೃಢಪಡುತ್ತಿದ್ದಂತೆ ಆಕೆಯನ್ನು ನಡುರಸ್ತೆಯಲ್ಲಿ ಕೈಬಿಟ್ಟು, ಕ್ರೂರತನ ತೋರಿಸಿದ್ದಾನೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಘಟನೆ ನಡೆದಿದೆ. ಕರೊನಾ ಸೋಂಕಿಗೆ ತುತ್ತಾದ ವೃದ್ಧ ತಾಯಿಯನ್ನು ಆರೈಕೆ ಮಾಡದೆ, ಆಕೆಯಲ್ಲಿ ಬಸ್​ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಆತನ ವಿರುದ್ಧ ಎಫ್ಐಆರ್​ ದಾಖಲಿಸಿದ್ದಾರೆ. ವೃದ್ಧ ಮಹಿಳೆ ಗೋವಾದ ತನ್ನ ಮಗಳ ಮನೆಯಿಂದ ಗುಂಟೂರಿನಲ್ಲಿರುವ ತನ್ನ … Continue reading ಕೊವಿಡ್​-19 ಸೋಂಕಿಗೆ ಒಳಗಾದ ತನ್ನ 80 ವರ್ಷದ ತಾಯಿಗೆ ಈ ಮಗ ಕೊಟ್ಟಿದ್ದು ಕ್ರೂರ ಶಿಕ್ಷೆ…