ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿಯದ್ದೇ ದರ್ಬಾರ್​! ಆದರೆ 3ರಿಂದ 115ಕ್ಕೇರಿದ ಬಿಜೆಪಿ ಬಲ!

ನವದೆಹಲಿ: ಪಶ್ಚಿಮ ಬಂಗಾಳ ಸೇರಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೇ 2ಕ್ಕೆ ಹೊರಬೀಳಲಿದೆ. ಅದಕ್ಕೂ ಮೊದಲು ಎಕ್ಸಿಟ್​ ಪೋಲ್​ ಹೊರಬಿದ್ದಿದ್ದು, ಅದರಲ್ಲಿ ಪಶ್ಚಿಮ ಬಂಗಾಳ ಟಿಎಂಸಿಯ ದೀದಿ ಪಾಲಾಗಿದೆ. ಟೈಮ್ಸ್​ ನೌ ಸೀ ವೋಟರ್ ಸಮೀಕ್ಷೆ 292 ಕ್ಷೇತ್ರಗಳ ಪೈಕಿ ಟಿಎಂಸಿ 158 ಸೀಟುಗಳನ್ನು ತನ್ನದಾಗಿಸಿಕೊಂಡರೆ ಬಿಜೆಪಿ 115 ಸ್ಥಾನ ಗಳಿಸಲಿದೆ. ಈ ಹಿಂದಿನ ಚುನಾವಣೆಯಲ್ಲಿ ಕೇವಲ 3 ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ 115ಕ್ಕೆ ಏರಲಿದೆ. ಸಿಎನ್​ಎಕ್ಸ್ ರಿಪಬ್ಲಿಕ್​ ಪ್ರಕಾರ 143 ಸ್ಥಾನಗಳು ಬಿಜೆಪಿಯದಾದರೆ, ಟಿಎಂಸಿ … Continue reading ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿಯದ್ದೇ ದರ್ಬಾರ್​! ಆದರೆ 3ರಿಂದ 115ಕ್ಕೇರಿದ ಬಿಜೆಪಿ ಬಲ!