ಮಾದಪ್ಪನ ಹುಂಡಿಯಲ್ಲಿ ಯುಎಸ್​ ಡಾಲರ್​: ಲಾಕ್​ಡೌನ್​ ಹೊಡೆತದಿಂದ ಆದಾಯದಲ್ಲಿ ಭಾರಿ ಇಳಿಕೆ

ಚಾಮರಾಜನಗರ: ಮಹಾಮಾರಿ ಕರೊನಾ ವೈರಸ್​ ಆರ್ಭಟದಿಂದ ಜಾಗತಿಕವಾಗಿ ಆರ್ಥಿಕತೆ ನೆಲಕಚ್ಚಿದ್ದು, ಇದರ ಬಿಸಿ ಮಲೆ ಮಹದೇಶ್ವರ ಬೆಟ್ಟದ ಮಾದಪನ್ನ ಸನ್ನಿಧಿಗೂ ತಟ್ಟಿದೆ. ಚಾಮರಾಜನಗರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೆ‌ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಪ್ರತಿ ತಿಂಗಳು ಒಂದು ಕೋಟಿಗೂ ಅಧಿಕ ಹಣ ಸಂಗ್ರಹವಾಗುತ್ತಿತ್ತು. ಆದರೆ, ಈ ಭಾರಿ 96,27,988 ರೂಪಾಯಿ ನಗದು ಜೊತೆಗೆ 19 ಗ್ರಾಂ ಚಿನ್ನ, 1 ಕೆ.ಜಿ 900 ಗ್ರಾಂ ಬೆಳ್ಳಿ ಮಾತ್ರ ಸಂಗ್ರಹವಾಗಿದೆ. ಇದನ್ನೂ ಓದಿ: ಇನ್​ಸ್ಟಾಗ್ರಾಂ ಮಿತ್ರನಿಗಾಗಿ ಮನೆ ಬಿಟ್ಟ ಬಾಲಕಿ: … Continue reading ಮಾದಪ್ಪನ ಹುಂಡಿಯಲ್ಲಿ ಯುಎಸ್​ ಡಾಲರ್​: ಲಾಕ್​ಡೌನ್​ ಹೊಡೆತದಿಂದ ಆದಾಯದಲ್ಲಿ ಭಾರಿ ಇಳಿಕೆ