ಪುರುಷರ ಬಂಜೆತನ ಕಳವಳಕಾರಿ ಎಂದ ವಿಜ್ಞಾನಿಗಳು! ಸಮಸ್ಯೆ ನಿವಾರಿಸಲು ತಜ್ಞರಿಂದ ತುರ್ತು ಕ್ರಮಗಳ ಶಿಫಾರಸು

ನವದೆಹಲಿ: ಜಗತ್ತಿನಾದ್ಯಂತ ಪುರುಷ ಬಂಜೆತನವು ಹೆಚ್ಚುತ್ತಿರುವ ಕಳವಳಕಾರಿ ವಾಸ್ತವಾಂಶವನ್ನು ಒಪ್ಪಿಕೊಳ್ಳುವಂತೆ ಸರ್ಕಾರಗಳು ಮತ್ತು ಆರೋಗ್ಯ ವ್ಯವಸ್ಥೆ ಸಂಸ್ಥೆಗಳಿಗೆ ವಿಶ್ವದಾದ್ಯಂತದ ತಜ್ಞರು ಸಲಹೆ ಮಾಡಿದ್ದಾರೆ. ಪುರುಷ ಬಂಜೆತನ ಗಂಭೀರ ಸಮಸ್ಯೆಯನ್ನು ನಿವಾರಿಸಲು ತಜ್ಞರು ಇದೇ ಮೊದಲ ಬಾರಿಗೆ ತುರ್ತು ಕ್ರಮಗಳನ್ನು ಕೂಡ ಶಿಫಾರಸು ಮಾಡಿದ್ದಾರೆ. ಈ ಸಂಬಂಧದ ವರದಿಯೊಂದು “ನೇಚರ್​ ರಿವ್ಯೂಸ್​ ಯುರಾಲಜಿ’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಆಸ್ಟ್ರೆಲಿಯಾದ ಮೆಲ್ಬೋರ್ನ್​ ವಿಶ್ವವಿದ್ಯಾಲಯದ ನೇತೃತ್ವದ ವಿಜ್ಞಾನಿಗಳ ತಂಡ ವರದಿಯನ್ನು ಸಿದ್ಧಪಡಿಸಿದೆ. ಅರ್ಥಪೂರ್ಣ ರೋಗನಿದಾನ (ಡಯಾಗ್ನೊಸಿಸ್​) ಮತ್ತು ಟಾರ್ಗೆಟೆಡ್​ ಚಿಕಿತ್ಸೆಗಳನ್ನು ಪಡೆಯುವುದು ರೋಗಿಗಳ … Continue reading ಪುರುಷರ ಬಂಜೆತನ ಕಳವಳಕಾರಿ ಎಂದ ವಿಜ್ಞಾನಿಗಳು! ಸಮಸ್ಯೆ ನಿವಾರಿಸಲು ತಜ್ಞರಿಂದ ತುರ್ತು ಕ್ರಮಗಳ ಶಿಫಾರಸು