ಸದಾ ಗ್ಲಾಮರ್​​ ಪ್ರದರ್ಶನ ಮಾಡ್ತೀರಲ್ಲ ಏಕೆ? ಏಕೆಂದರೆ… ಮಾಳವಿಕಾ ಕೊಟ್ಟ ಉತ್ತರ ವೈರಲ್​

ಹೈದರಾಬಾದ್​: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ಯಾವುದೇ ಕಾಮೆಂಟ್​ ಅಥವಾ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಅದೇ ರೀತಿ ಇದೀಗ ಖ್ಯಾತ ನಟಿ ಮಾಳವಿಕಾ ಮೋಹನನ್ ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಬೋಲ್ಡ್​ ಉತ್ತರವನ್ನೇ ನೀಡಿದ್ದಾರೆ. 2013ರಲ್ಲಿ ತೆರೆಕಂಡ ಪಟ್ಟಂ ಪೋಲ್​ ಸಿನಿಮಾ ಮೂಲಕ ಸಿನಿಮಾ ವೃತ್ತಿ ಜೀವನವನ್ನು … Continue reading ಸದಾ ಗ್ಲಾಮರ್​​ ಪ್ರದರ್ಶನ ಮಾಡ್ತೀರಲ್ಲ ಏಕೆ? ಏಕೆಂದರೆ… ಮಾಳವಿಕಾ ಕೊಟ್ಟ ಉತ್ತರ ವೈರಲ್​