ಯಾವಾಗ ವರ್ಜಿನಿಟಿ ಕಳೆದುಕೊಂಡೆ? ಮಲೈಕಾ ಕೇಳಿದ ಪ್ರಶ್ನೆಗೆ ಪುತ್ರ ಅರ್ಹಾನ್​ ಕೊಟ್ಟ ಉತ್ತರ ವೈರಲ್​

ನವದೆಹಲಿ: ಬಾಲಿವುಡ್​ ಬ್ಯೂಟಿ ಮಲೈಕಾ ಅರೋರಾ ಅವರು ತಮ್ಮ ಮಗ ಅರ್ಹಾನ್ ಬಳಿಯೇ ಸೆಕ್ಸ್​ ಬಗ್ಗೆ ಪ್ರಶ್ನೆ ಮಾಡಿರುವುದು ಎಲ್ಲರ ಹುಬ್ಬೇರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪುತ್ರನು ಕೂಡ ತನ್ನ ತಾಯಿಯ ಬಳಿ ನಿಮ್ಮ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ದಂಬ್​ ಬಿರಿಯಾನಿ ಹೆಸರಿನ ಟಾಕ್​ ಶೋನಲ್ಲಿ ಅಮ್ಮ-ಮಗನ ನಡುವೆ ಇಂಥದ್ದೊಂದು ಸಂಭಾಷಣೆ ನಡೆದಿದೆ. ಚಾನೆಲ್​ನ ಅಧಿಕೃತ ಪೇಜ್​ ಹಾಗೂ ಅರ್ಹಾನ್​ ಈ ಶೋನ … Continue reading ಯಾವಾಗ ವರ್ಜಿನಿಟಿ ಕಳೆದುಕೊಂಡೆ? ಮಲೈಕಾ ಕೇಳಿದ ಪ್ರಶ್ನೆಗೆ ಪುತ್ರ ಅರ್ಹಾನ್​ ಕೊಟ್ಟ ಉತ್ತರ ವೈರಲ್​