ಮಹಾ ಪೈಪೋಟಿ!: ಜೇಮ್ಸ್​, ಆರ್​ಆರ್​ಆರ್, ಬಚ್ಚನ್ ಪಾಂಡೆ..

ಬೆಂಗಳೂರು: ಪುನೀತ್ ಹುಟ್ಟುಹಬ್ಬಕ್ಕೆ (ಮಾರ್ಚ್ 17) ‘ಜೇಮ್ಸ್​’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿದೆ. ಅಷ್ಟೇ ಅಲ್ಲ, ಚಿತ್ರವನ್ನು ಅಷ್ಟರಲ್ಲಿ ತೆರೆಗೆ ತರುವ ನಿಟ್ಟಿನಲ್ಲಿ ಹಗಲು-ರಾತ್ರಿ ಕೆಲಸ ಮಾಡುತ್ತಿದೆ. ಈಗ ‘ಜೇಮ್ಸ್​​’ಗೆ ಒಂದಲ್ಲ, ಎರಡು ದೊಡ್ಡ ಚಿತ್ರಗಳ ಪೈಪೋಟಿ ಎದುರಾಗಿದೆ. ಒಂದು ತೆಲುಗಿನ ‘ಆರ್​ಆರ್​ಆರ್’ ಆದರೆ, ಇನ್ನೊಂದು ಹಿಂದಿಯ ‘ಬಚ್ಚನ್ ಪಾಂಡೆ’. ಈ ಎರಡೂ ಚಿತ್ರಗಳು ಮಾರ್ಚ್ 18ರಂದು ಬಿಡುಗಡೆಯಾಗುತ್ತಿವೆ. ಹಾಗೆ ನೋಡಿದರೆ, ಮಾರ್ಚ್ 17ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು ಮೊದಲು ‘ಜೇಮ್ಸ್’ ತಂಡ. … Continue reading ಮಹಾ ಪೈಪೋಟಿ!: ಜೇಮ್ಸ್​, ಆರ್​ಆರ್​ಆರ್, ಬಚ್ಚನ್ ಪಾಂಡೆ..