ರಾಮನಾಗುವುದಕ್ಕೆ ನೋ ಎಂದ ಮಹೇಶ್​ ಬಾಬು … ಕಾರಣ ಏನು ಗೊತ್ತಾ?

ಮುಂಬೈ: 3ಡಿಯಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ದಲ್ಲಿ ಮಹೇಶ್​ ಬಾಬು ರಾಮನ ಪಾತ್ರ ಮಾಡುತ್ತಿರುವ ವಿಷಯ ಗೊತ್ತು ತಾನೇ? ಗೊತ್ತಿಲ್ಲದಿದ್ದರೆ ಕೇಳಿ. ನಿರ್ಮಾಪಕ ಮಧು ಮಂಟೇನಾ ಬಾಲಿವುಡ್​ನಲ್ಲೊಂದು ‘ರಾಮಾಯಣ’ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ರಾಮನ ಪಾತ್ರಕ್ಕೆ ಮಹೇಶ್​ ಬಾಬು, ಸೀತೆಯ ಪಾತ್ರಕ್ಕೆ ದೀಪಿಕಾ ಪಡುಕೋಣೆ ಮತ್ತು ರಾವಣನ ಪಾತ್ರಕ್ಕೆ ಅವರು ಹೃತಿಕ್​ ರೋಶನ್​ ಅವರನ್ನು ಫಿಕ್ಸ್​ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಚಿತ್ರವು 2022ರಲ್ಲಿ ಪ್ರಾರಂಭವಾಗಬೇಕಿತ್ತು. ಇದೀಗ, ಆ ಚಿತ್ರದಿಂದ ಮಹೇಶ್​ ಬಾಬು ಹೊರಬಂದಿರುವ ಸುದ್ದಿ ಇದೆ. ಇದನ್ನೂ ಓದಿ: ಎರಡು … Continue reading ರಾಮನಾಗುವುದಕ್ಕೆ ನೋ ಎಂದ ಮಹೇಶ್​ ಬಾಬು … ಕಾರಣ ಏನು ಗೊತ್ತಾ?