ಪುತ್ರನಿಂದ ಬ್ರಹ್ಮಜ್ಞಾನ ಪಡೆದ ಮಹಾತಾಯಿ ದೇವಹೂತಿ

ತನ್ನ ಪುತ್ರ ಶ್ರೀಮನ್ನಾರಾಯಣನೇ ಎಂದು ಅರಿತ ದೇವಹೂತಿ ಅವನನ್ನು ಏಕಾಂತದಲ್ಲಿ ಕಂಡು ನಮಸ್ಕರಿಸಿ ‘‘ನೀನ್ಯಾರೆಂದು ನಿನ್ನ ತಂದೆಯವರಿಂದ ತಿಳಿದಿದ್ದೇನೆ. ನನಗೆ ಭಗವಂತನ ಮಾರ್ಗವನ್ನು ತಿಳಿಸಿಕೊಡು’’ ಎಂದು ಬೇಡುತ್ತಾಳೆ. ತಾಯಿಗೆ ಕಪಿಲರು ಸಾಂಖ್ಯಯೋಗದರ್ಶನವನ್ನು ಉಪದೇಶಿಸುತ್ತಾರೆ. | ರಾಮಚಂದ್ರ ಭಾಷ್ಯಂ ಹಿಮಾಲಯದ ಪರ್ವತ ಶ್ರೇಣಿ. ಪಾರ್ವತೀ- ಪರಮೇಶ್ವರರು ವಿಹರಿಸುವ ತಾಣ. ಅಲ್ಲೊಂದು ಸುಂದರ, ರಮಣೀಯ ಆಶ್ರಮ. ಕರ್ದಮ ಮಹರ್ಷಿಗಳು ಆಸೀನರಾಗಿದ್ದಾರೆ. ಅಲ್ಲಿಗೆ ಸ್ವಾಯಂಭುವ ಮನು, ಅವರ ಪತ್ನಿ ಶತರೂಪಾ ಮತ್ತು ಪುತ್ರಿ ದೇವಹೂತಿಯರು ಆಗಮಿಸುತ್ತಾರೆ. ಕರ್ದಮರನ್ನು ಏಕಾಂತದಲ್ಲಿ ಕಂಡ ಸ್ವಾಯಂಭುವ ಮನುವು, … Continue reading ಪುತ್ರನಿಂದ ಬ್ರಹ್ಮಜ್ಞಾನ ಪಡೆದ ಮಹಾತಾಯಿ ದೇವಹೂತಿ