ಮಹಾರಾಷ್ಟ್ರದಲ್ಲಿ ಪತ್ತೆಯಾಯ್ತು ಓಮಿಕ್ರಾನ್ ಹೊಸ ತಳಿ: 7 ಜನರಲ್ಲಿ ಕಂಡುಬಂದಿದೆ ಸೋಂಕು
ಪುಣೆ: ಓಮಿಕ್ರಾನ್ ಹೊಸ ತಳಿಯ ಮತ್ತೆರಡು ಸೋಂಕು ಪತ್ತೆಯಾಗಿದ್ದು, ಭಾರೀ ಆತಂಕ ಸೃಷ್ಟಿಸಿದೆ. ಕೋವಿಡ್ -19 ಹಾಗೂ ಓಮಿಕ್ರಾನ್ ಹೊಸ ರೂಪಾಂತರಿ ವೈರಸ್ ಬಿಎ.4 ಮತ್ತು ಬಿಎ.5 ಸೋಂಕು ತಗುಲಿರುವುದನ್ನು ಶನಿವಾರ ಮಹಾರಾಷ್ಟ್ರ ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದು, 7 ಮಂದಿಗೆ ತಗುಲಿದೆ ಎಂದು ಹೇಳಿದ್ದಾರೆ. ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಡಾ.ಪ್ರದೀಪ್ ವ್ಯಾಸ್ ಅವರು, ಇನ್ನೂ ಹಲವರಲ್ಲಿ ಸೋಂಕು ತಗುಲಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಎಲ್ಲಾ ಜಿಲ್ಲೆಗಳಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಹೈದರಾಬಾದ್ನಲ್ಲಿ ಮೊದಲ ಬಾರಿಗೆ ಇದರ … Continue reading ಮಹಾರಾಷ್ಟ್ರದಲ್ಲಿ ಪತ್ತೆಯಾಯ್ತು ಓಮಿಕ್ರಾನ್ ಹೊಸ ತಳಿ: 7 ಜನರಲ್ಲಿ ಕಂಡುಬಂದಿದೆ ಸೋಂಕು
Copy and paste this URL into your WordPress site to embed
Copy and paste this code into your site to embed