ಮಹದೇವ ಬೆಟ್ಟಿಂಗ್​ ಆ್ಯಪ್​ ಪ್ರಕರಣ; ಮರುತನಿಖೆಗೆ ಆಗ್ರಹಿಸಿ ED ನಿರ್ದೇಶಕರಿಗೆ ಪತ್ರ ಬರೆದ ಆರೋಪಿ

ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ರಾಷ್ಟ್ರ ರಾಜಕಾರಣದಲ್ಲೇ ಭಾರೀ ಸದ್ದು ಮಾಡಿದ್ದ ಮಹದೇವ ಬೆಟ್ಟಿಂಗ್​ ಆ್ಯಪ್​ ಪ್ರಕರಣಕ್ಕೆ ಮತ್ತೊಂದು ತಿರುವುದು ಸಿಕ್ಕಿದ್ದು, ಓರ್ವ ಆರೋಪಿ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದು ಮೊದಲಿನಿಂದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾನೆ. ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ 10 ಪುಟಗಳ ಪತ್ರ ಬರೆದಿರುವ ಆರೋಪಿ ಅಸೀಮ್​ ದಾಸ್​ ತಮ್ಮನ್ನು ಕಾರಣವಿಲ್ಲದೇ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾನೆ. ಪತ್ರದಲ್ಲೇನಿದೆ ಮಹದೇವ ಬೆಟ್ಟಿಂಗ್​ ಆ್ಯಪ್​ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜೈಲು ಪ್ರಮುಖ … Continue reading ಮಹದೇವ ಬೆಟ್ಟಿಂಗ್​ ಆ್ಯಪ್​ ಪ್ರಕರಣ; ಮರುತನಿಖೆಗೆ ಆಗ್ರಹಿಸಿ ED ನಿರ್ದೇಶಕರಿಗೆ ಪತ್ರ ಬರೆದ ಆರೋಪಿ