ದನಗಳು ಈ ಗ್ರಾಮದ ರಸ್ತೆಯಲ್ಲಿ ತಿರುಗಾಡುವುದು ಕಂಡು ಬಂದ್ರೆ ಮಾಲೀಕನಿಗೆ 500 ರೂ. ದಂಡ

ಮಧ್ಯಪ್ರದೇಶ: ಜಾನುವಾರುಗಳ ದಾಳಿ ಸಮಸ್ಯೆಗೆ ಮುಕ್ತಿ ಹಾಡುವ ಉದ್ದೇಶದಿಂದ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿರುವ ನಾಗನಡುಯಿ ಗ್ರಾಮದಲ್ಲಿ ಇತ್ತೀಚೆಗೆ ಸರ್ಪಂಚರು ಜಾನುವಾರುಗಳ ಅಲೆದಾಟದ ಕುರಿತು ಹೊಸ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮಳೆಗಾಲದಲ್ಲಿ ಒದ್ದೆಯಾದ ಶೂ, ಚಪ್ಪಲಿ ಧರಿಸುವುದು ಸೋಂಕಿಗೆ ಕಾರಣವಾಗಬಹುದು; ಈ 3 ವಿಷಯಗಳ ಬಗ್ಗೆ ಕಾಳಜಿ ವಹಿಸಿ ಹೊಸ ನಿಯಮದ ಪ್ರಕಾರ, ಜಾನುವಾರುಗಳು ಗ್ರಾಮದಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿರುವುದು ಕಂಡು ಬಂದರೆ ಅವುಗಳ ಮಾಲೀಕರಿಗೆ ಐದು ಬಾರಿ ಚಪ್ಪಲಿಯಿಂದ ಹೊಡೆದು 500 ರೂಪಾಯಿ ದಂಡ ವಸೂಲಿ ಮಾಡಬೇಕು ಎಂದು … Continue reading ದನಗಳು ಈ ಗ್ರಾಮದ ರಸ್ತೆಯಲ್ಲಿ ತಿರುಗಾಡುವುದು ಕಂಡು ಬಂದ್ರೆ ಮಾಲೀಕನಿಗೆ 500 ರೂ. ದಂಡ