ಈ ಮರದ ನಿರ್ವಹಣೆಗಾಗಿ ಸರ್ಕಾರ ವ್ಯಯಿಸುತ್ತಿದೆ 12 ಲಕ್ಷ ರೂ: ಎಲ್ಲಿದೆ? ಏನಿದರ ವಿಶೇಷತೆ?

ಸಲ್ಮತ್‌ಪುರ: ಸ್ಥಳೀಯರಿಂದ ಭಾರತದ ಮೊದಲ ವಿವಿಐಪಿ (VVIP) ಮರವೆಂದು ಕರೆಯಿಸಿಕೊಳ್ಳುವ ಮರವನ್ನು ರಕ್ಷಿಸಲು ಸರ್ಕಾರವು ವರ್ಷಕ್ಕೆ 12 ಲಕ್ಷ ರೂಪಾಯಿಯನ್ನು ವ್ಯಯಿಸುತ್ತಿದೆ ಎಂದರೇ ನಂಬುತ್ತೀರಾ? ಆದರೆ ನಂಬಲೇ ಬೇಕಾದ ವಿಚಿತ್ರ ಘಟನೆ ಮಧ್ಯಪ್ರದೇಶದಿಂದ ಬೆಳಕಿಗೆ ಬಂದಿದೆ. ಭೋಪಾಲ್ ಮತ್ತು ವಿದಿಶಾ ಪಟ್ಟಣದ ನಡುವೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಸಾಂಚಿ ಬೌದ್ಧ ಸಂಕೀರ್ಣದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಸಲ್ಮತ್‌ಪುರದ ಬೆಟ್ಟದ ಮೇಲೆ ಒಂದು ಮರವಿದ್ದು, ಇದನ್ನು ಪೀಪಾಲ್​ ಮರ(peepal tree) ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: 15 … Continue reading ಈ ಮರದ ನಿರ್ವಹಣೆಗಾಗಿ ಸರ್ಕಾರ ವ್ಯಯಿಸುತ್ತಿದೆ 12 ಲಕ್ಷ ರೂ: ಎಲ್ಲಿದೆ? ಏನಿದರ ವಿಶೇಷತೆ?