‘ಲವ್​ ಜಿಹಾದ್’​ ತಡೆಗಟ್ಟಲು ಮತಾಂತರ ವಿರೋಧಿ ಕಾನೂನು ಅಂಗೀಕಾರ

ಭೋಪಾಲ್: ಅನ್ಯಧರ್ಮೀಯ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ಅಥವಾ ಇನ್ಯಾವುದೇ ಮೋಸದ ವಿಧಾನಗಳಿಂದ ಮತಾಂತರ ಮಾಡುವುದನ್ನು ತಡೆಗಟ್ಟುವ ಕಾನೂನನ್ನು ಮಧ್ಯಪ್ರದೇಶ ಸರ್ಕಾರವು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ರಾಜ್ಯ ವಿಧಾನಸಭೆಯು ಧಾರ್ಮಿಕ ಸ್ವಾತಂತ್ರ್ಯ ಮಸೂದೆ(ಫ್ರೀಡಮ್​ ಟು ರಿಲಿಜಿಯನ್ ಬಿಲ್​, 2021)ಯನ್ನು ಸೋಮವಾರ ಅಂಗೀಕರಿಸಿದೆ. ಈ ಕಾನೂನಿನ ಕೆಳಗೆ ವಿವಾಹದ ಕಾರಣ ಒಡ್ಡಿ ಅಥವಾ ಬೇರೆ ಮೋಸದ ವಿಧಾನಗಳಿಂದ ಮತ ಪರಿವರ್ತನೆ ಮಾಡುವುದು ಅಪರಾಧವಾಗಲಿದೆ. ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸುವ … Continue reading ‘ಲವ್​ ಜಿಹಾದ್’​ ತಡೆಗಟ್ಟಲು ಮತಾಂತರ ವಿರೋಧಿ ಕಾನೂನು ಅಂಗೀಕಾರ