VIDEO|ಶೀಘ್ರವೇ ಮಾರುಕಟ್ಟೆ ಪ್ರವೇಶಿಸಲಿದೆ ಮತ್ತೊಂದು ಇಲೆಕ್ಟ್ರಿಕ್ ಮೋಟಾರ್​ ಸೈಕಲ್​

ನವದೆಹಲಿ: ಭಾರತೀಯ ಮಾರುಕಟ್ಟೆಗೆ ಶೀಘ್ರವೇ ಮತ್ತೊಂದು ಇಲೆಕ್ಟ್ರಿಕ್ ಮೋಟಾರ್ ಸೈಕಲ್ ಪ್ರವೇಶಿಸುವುದಕ್ಕೆ ಸಿದ್ಧವಾಗಿದೆ. ಒನ್ ಎಲೆಕ್ಟ್ರಿಕ್​ ಮೋಟಾರ್​ಸೈಕಲ್ಸ್​ ಅಭಿವೃದ್ಧಿ ಪಡಿಸಿರುವ ಕ್ರಿಡ್ನ್​ ಈಗಾಗಲೇ ರಸ್ತೆ ಟ್ರಯಲ್​ಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಮುಂದಿನ ತಿಂಗಳಿಂದಲೇ ಗ್ರಾಹಕರ ಕೈ ಸೇರಲಿವೆ. ಸದ್ಯ ಪ್ರೀ ಬುಕ್ಕಿಂಗ್ ಪ್ರಾರಂಭವಾಗಿದ್ದು, ಯಾವುದೇ ಶುಲ್ಕ ಅಥವಾ ಠೇವಣಿ ಇರಿಸದೇ ಬುಕಿಂಗ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ದೆಹಲಿ ಎನ್​ಸಿಆರ್​, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್​ಗಳಲ್ಲಿ ಬುಕ್ಕಿಂಗ್ ಪ್ರಾರಂಭವಾಗಿದೆ. ಈ ಬೈಕ್ ಗಂಟೆಗೆ ಗರಿಷ್ಠ 95 ಕಿ.ಮೀ. ವೇಗದಲ್ಲಿ … Continue reading VIDEO|ಶೀಘ್ರವೇ ಮಾರುಕಟ್ಟೆ ಪ್ರವೇಶಿಸಲಿದೆ ಮತ್ತೊಂದು ಇಲೆಕ್ಟ್ರಿಕ್ ಮೋಟಾರ್​ ಸೈಕಲ್​