ಮದ್ದೆಲಕಟ್ಟ ಕಿರು ಸೇತುವೆಯಲ್ಲಿ ಸಂಚಾರ ಬಲುಕಷ್ಟ

ಉಡುಪಿ: ಕೆಲ ದಶಕಗಳ ಹಿಂದೆ ಈ ಭಾಗದಲ್ಲಿ ಇದೇ ಕಿರು ಸೇತುವೆಯದ್ದೇ ದರ್ಬಾರು ಇತ್ತು. ಪಾದಚಾರಿಗಳು, ಎತ್ತಿನಗಾಡಿ, ದ್ವಿಚಕ್ರ ವಾಹನ ವಾಹನಗಳಿಗೆ ಇನ್ನೊಂದು ಗ್ರಾಮಕ್ಕೆ ತೆರಳಲು ಸಂಪರ್ಕ ಕೊಂಡಿಯಾಗಿತ್ತು. ಕಾಲ ಬದಲಾದಂತೆ ಇನ್ನೊಂದೆಡೆ, ರಸ್ತೆ, ಹೆದ್ದಾರಿ ನಿರ್ಮಾಣದಿಂದಾಗಿ ಮದ್ದೆಲಕಟ್ಟ ಕಿರು ಸೇತುವೆ ರ್ನಿಲಕ್ಷ್ಯಕ್ಕೊಳಗಾಗಿದೆ. ಅಲ್ಲದೆ, ಸ್ಥಳಿಯರಿಗೆ ಹೊರ ಹೋಗಲು ಸುತ್ತುಬಳಸಿ ಹೋಗಬೇಕಾಗಿದೆ. ಹೀಗಾಗಿ ಈ ಕಿರು ಸೇತುವೆಗೆ ವಿಸ್ತರಣೆಗೊಂಡು ಜನರಿಗೆ ಸಹಕರಿಸಬೇಕೆಂಬ ತುಡಿತವಿದೆ. ನನ್ನತ್ತ ಜಿಲ್ಲಾಡಳಿತ ಕಣ್ಣು ಹಾಯಿಸಲಿ ಎಂದು ಮೊರೆಯಿಡುತ್ತಿದೆ. ಮದ್ದೆಲಕಟ್ಟ ಕಿರು ಸೇತುವೆಯು ಉಡುಪಿ … Continue reading ಮದ್ದೆಲಕಟ್ಟ ಕಿರು ಸೇತುವೆಯಲ್ಲಿ ಸಂಚಾರ ಬಲುಕಷ್ಟ