ಉತ್ತರ ಭಾರತದಿಂದ ಮಾದಕ ಚಾಕೊಲೇಟ್ ಸರಬರಾಜು

ಮಂಗಳೂರು: ನಗರದ ರಥಬೀದಿಯ ಪೂಜಾಸಾಮಗ್ರಿ ಅಂಗಡಿಯೊಂದರಲ್ಲಿ ಬುಧವಾರ ಸುಮಾರು 100 ಕೆಜಿ. ಮಾದಕ ಚಾಕಲೇಟ್ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಬಂದರು ಪೊಲೀಸರು ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಈ ಚಾಕ್‌ಲೇಟ್‌ಗಳನ್ನು ಉತ್ತರ ಭಾರತದಿಂದ ತರಿಸಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಗಿದೆ. ನಗರದ ಹಲವೆಡೆ ಮಾದಕ ಅಂಶವನ್ನೊಳಗೊಂಡ ಚಾಕಲೇಟ್ ಮಾರಾಟ ಮಾಡುತ್ತಿರುವ ದೂರುಗಳು ಬಂದ ಹಿನ್ನಲೆಯಲ್ಲಿ ಬಂದರು ಇನ್‌ಸ್ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ನಗರದ ರಥಬೀದಿಯಲ್ಲಿ ಮನೋಹರ್ ಶೇಟ್ ಮತ್ತು ನಗರದ ಫಳ್ನೀರ್‌ನ ಗೂಡಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್ … Continue reading ಉತ್ತರ ಭಾರತದಿಂದ ಮಾದಕ ಚಾಕೊಲೇಟ್ ಸರಬರಾಜು