ದುಬೈ, ಲಂಡನ್‌ನಲ್ಲಿ ಐಷಾರಾಮಿ ಮನೆ; ಗೋವಾ ಬಿಜೆಪಿ ಅಭ್ಯರ್ಥಿ ಆಸ್ತಿಯ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ!

ಮಾರ್ಗೋವಾ (ಗೋವಾ): ದೇಶದಲ್ಲಿ ಲೋಕಸಭೆ ಚುನಾವಣೆ ಅಖಾಡ ರಂಗೇರಿದ್ದು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ಮಂಗಳವಾರ ದಕ್ಷಿಣ ಗೋವಾ ಬಿಜೆಪಿ ಅಭ್ಯರ್ಥಿಯಾಗಿ ಪಲ್ಲವಿ ಶ್ರೀನಿವಾಸ್‌ ಡೆಂಪೊ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಾಮನವಮಿಯಂದು ‘ಆಪ್​ ಕಾ ರಾಮರಾಜ್ಯ’ ವೆಬ್​ಸೈಟ್ ತೆರೆದ ಎಎಪಿ! ಚುನಾವಣಾಧಿಕಾರಿಯ ಮುಂದೆ ಅವರು ಸಲ್ಲಿಸಿದ 119 ಪುಟಗಳ ಅಫಿಡವಿಟ್‌ನಲ್ಲಿ ಪತಿ-ಪತ್ನಿ ಬಳಿ 1,400 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಬಿಜೆಪಿ ಪರ ಅಭ್ಯರ್ಥಿ ಪಲ್ಲವಿ ಅವರ ಪತಿ ಶ್ರೀನಿವಾಸ್​ ಡೆಂಪೊ ಅವರು, ರಾಜಕೀಯ … Continue reading ದುಬೈ, ಲಂಡನ್‌ನಲ್ಲಿ ಐಷಾರಾಮಿ ಮನೆ; ಗೋವಾ ಬಿಜೆಪಿ ಅಭ್ಯರ್ಥಿ ಆಸ್ತಿಯ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ!