ಮ್ಯೂಚುಯಲ್ ಫಂಡ್ ವಿತರಕರಿಗೆ ಆಮಿಷ: ಫಂಡ್​ ಹೌಸ್​ಗಳಿಗೆ ಸೆಬಿ ಎಚ್ಚರಿಕೆ ನೀಡಿದ್ದೇಕೆ?

ಮುಂಬೈ: ಭಾರತೀಯ ಷೇರು ಮತ್ತು ವಿನಿಮಯ ಮಂಡಳಿಯು (ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ – ಸೆಬಿ) ಕೆಲ ಮ್ಯೂಚುವಲ್​ ಫಂಡ್​ ಹೌಸ್​ಗಳಿಗೆ ಎಚ್ಚರಿಕೆಯನ್ನು ನೀಡಿದೆ. ಕೆಲವು ಮ್ಯೂಚುವಲ್​ ಫಂಡ್ ಹೌಸ್‌ಗಳು ತಮ್ಮ ಫಂಡ್​ಗಳಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮ್ಯೂಚುಯಲ್ ಫಂಡ್ ವಿತರಕರಿಗೆ (ಮ್ಯೂಚುವಲ್​ ಫಂಡ್​ ಡಿಸ್ಟ್ರಿಬ್ಯೂಟರ್​ – ಎಂಎಫ್‌ಡಿ) ಪ್ರಾಯೋಜಿತ ಪ್ರವಾಸಗಳ ಆಮಿಷಗಳನ್ನು ಒಡ್ಡುತ್ತವೆ. ಇಂತಹ ಅಭ್ಯಾಸಗಳಿಂದ ದೂರವಿರುವಂತೆ ಸೆಬಿಯು ಎಚ್ಚರಿಕೆ ನೀಡಿದೆ. ಭಾರತೀಯ ಮ್ಯೂಚುಯಲ್ ಫಂಡ್‌ಗಳ ಸಂಘಕ್ಕೆ (Amfi) ಈ ಕುರಿತು ಮಾಹಿತಿಯನ್ನು … Continue reading ಮ್ಯೂಚುಯಲ್ ಫಂಡ್ ವಿತರಕರಿಗೆ ಆಮಿಷ: ಫಂಡ್​ ಹೌಸ್​ಗಳಿಗೆ ಸೆಬಿ ಎಚ್ಚರಿಕೆ ನೀಡಿದ್ದೇಕೆ?