ಆಪರೇಷನ್ ವೇಳೆ ಹಾಡು ಹಾಡಿದ ವೈದ್ಯ.. ಕಾರಣ ಏನು ಗೊತ್ತಾ..?

ಚಂಡಿಗಢ: ಶಸ್ತ್ರಚಿಕಿತ್ಸೆಗೆ ಒಳಗಾಗುವುದಕ್ಕೂ ಮುನ್ನ ಭಯದಲ್ಲಿದ್ದ ಮಗುವಿನ ಗಮನ ಬೇರೆಡೆ ಸೆಳೆಯಲು ವೈದ್ಯ ಮಾಡಿದ ಚಿಕ್ಕ ಟ್ರಿಕ್ ಸದ್ಯ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ನೋಡಿದ ಜನರು ವೈದ್ಯರ ಮೇಲೆ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಪಂಜಾಬ್ ನಲ್ಲಿ ಬೆಳಕಿಗೆ ಬಂದಿರುವ ಈ ಘಟನೆಯ ವಿವರಕ್ಕೆ ಹೋದರೆ.. ಇದನ್ನೂ ಓದಿ: ಅಡಿದಾಸ್ ಸಂಬಾ ಟ್ರೈನರ್ಸ್ ಶೂ.. ಕ್ಷಮೆಯಾಚಿಸಿದ ಬ್ರಿಟನ್ ಪ್ರಧಾನಿ ಸುನಕ್..! ಕಾರಣವೇನು ಹೀಗಿದೆ ನೋಡಿ? ಪಂಜಾಬ್​ನ ಮೋಗಾ ಜಿಲ್ಲೆಯ ಭಾಗಪುರಾಣ ಪಟ್ಟಣದ ಮೂರು ವರ್ಷದ ಬಾಲಕ ಕಾರು ಅಪಘಾತದಲ್ಲಿ … Continue reading ಆಪರೇಷನ್ ವೇಳೆ ಹಾಡು ಹಾಡಿದ ವೈದ್ಯ.. ಕಾರಣ ಏನು ಗೊತ್ತಾ..?