IPL 2023| ಬ್ಯಾಟ್ಸ್​ಮ್ಯಾನ್​​ಗಳ ಉಪಯುಕ್ತ ಕೊಡುಗೆ; LSGಗೆ 7 ವಿಕೆಟ್​ ಜಯ

ಹೈದರಾಬಾದ್​: ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮ್ಯಾನ್​ಗಳಾದ ಪ್ರೇರಕ್​ ಮಂಕದ್​, ಮಾರ್ಕಸ್​ ಸ್ಟೋಯಿನಿಸ್, ನಿಕೋಲಸ್​ ಪೂರನ್​​ ಉಪಯುಕ್ತ ಆಟದ ಫಲವಾಗಿ ಲಖನೌ ಸೂಪರ್​ ಜೈಂಟ್ಸ್​ ತಂಡವು ಸನ್​ರೈಸರ್ಸ್​ ಹೈದರಾಬಾದ್​ ವಿದುದ್ಧ 7 ವಿಕೆಟ್​ಗಳ ಜಯ ಸಾಧಿಸಿದೆ. ಹೈದರಾಬಾದಿನ ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಸನ್​ರೈಸರ್ಸ್​ ತಂಡವು 6 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 182ರನ್​ ಗಳಿಸಿತ್ತು. ಆಧರಿಸಿದ ಕ್ಲಾಸಿನ್​-ಸಮದ್​ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಸನ್​ರೈಸರ್ಸ್​ ಆರಂಭಿಕ ಅನ್​​ಮೋಲ್​ಪ್ರೀತ್​ ಸಿಂಗ್​(36 … Continue reading IPL 2023| ಬ್ಯಾಟ್ಸ್​ಮ್ಯಾನ್​​ಗಳ ಉಪಯುಕ್ತ ಕೊಡುಗೆ; LSGಗೆ 7 ವಿಕೆಟ್​ ಜಯ