ತಿಂಗಳ ಮೊದಲ ದಿನವೇ ಜನರಿಗೆ ಗುಡ್  ನ್ಯೂಸ್! ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ! ಹೀಗಿದೆ ಹೊಸ ದರ ವಿವರ

ನವದೆಹಲಿ:  ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆ ಅಗ್ಗವಾಗಿದೆ. 2024ರ ಲೋಕಸಭಾ ಚುನಾವಣೆಯ ಸಂಭ್ರಮದಲ್ಲಿರುವ ಜನತೆಗೆ ಇದೊಂದು ಸಂತಸದ ಸುದ್ದಿ. ಸಿಲಿಂಡರ್ ಬೆಲೆಯಲ್ಲಿ 32 ರೂಪಾಯಿ ಇಳಿಕೆಯಾಗಿದ್ದು, ವಾಣಿಜ್ಯ ಬಳಕೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ದರ ಕಡಿಮೆಯಾಗಿದೆ.     ಬೆಲೆ ಇಳಿಕೆಯ ಹಿಂದಿನ ನಿಖರವಾದ ಕಾರಣಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, IOC ಯಿಂದ ಬಂದಿರುವ ಅಪ್ ಡೇಟ್ಸ್ ಪ್ರಕಾರ, ಇಂದಿನಿಂದ 19 ಕೆಜಿ ಸಿಲಿಂಡರ್ ದೆಹಲಿಯಲ್ಲಿ 1764.50 ರೂ., ಕೋಲ್ಕತ್ತಾದಲ್ಲಿ 1879 ರೂ., ಮುಂಬೈನಲ್ಲಿ 1717.50 ರೂ. ಮತ್ತು ಚೆನ್ನೈನಲ್ಲಿ 1930 … Continue reading ತಿಂಗಳ ಮೊದಲ ದಿನವೇ ಜನರಿಗೆ ಗುಡ್  ನ್ಯೂಸ್! ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ! ಹೀಗಿದೆ ಹೊಸ ದರ ವಿವರ